Webdunia - Bharat's app for daily news and videos

Install App

ಹೆಂಡತಿ ಕುಳ್ಳಗಿದ್ದರೆ ಭರ್ಜರಿ ಸುಖ ಸಿಗುತ್ತಾ?

Webdunia
ಸೋಮವಾರ, 13 ಜನವರಿ 2020 (15:21 IST)
ದಾಂಪತ್ಯದಲ್ಲಿ ಎಲ್ರೂ ಸುಖ ಅರಸುವವರೇ. ಸುಖ ದಾಂಪತ್ಯಕ್ಕೆ ಗಂಡ- ಹೆಂಡತಿ ಹೇಗಿರಬೇಕು ಎಂಬ ಚರ್ಚೆ ಆದಿಕಾಲದಿಂದಲೂ ಚಾಲ್ತಿಯಲ್ಲಿದೆ. ಆದರೂ ಸುಖಮಯ ದಾಂಪತ್ಯಕ್ಕೆ ಒಂದಷ್ಟು ಸಲಹೆ ಇಲ್ಲಿವೆ.

ಗಂಡ ಹೆಚ್ಚು ಉದ್ದವಿರಬೇಕು, ಹೆಂಡತಿ ಕುಳ್ಳಗೆ ಇದ್ದರೆ ಸುಖ ದಾಂಪತ್ಯ ಅವರದ್ದಾಗಲಿದೆ. ಗಂಡ ವಿಪರೀತ ಎತ್ತರವಿದ್ದು, ಹೆಂಡತಿ ಕುಳ್ಳಗಿದ್ದರೆ, ಹೆಂಡತಿ ಹ್ಯಾಪಿಯಾಗಿರುತ್ತಾಳೆ.

ಗಂಡನ ಎತ್ತರ, ವ್ಯಕ್ತಿತ್ವ ಎತ್ತರ ಕಡಿಮೆ ಇರುವ ಮಹಿಳೆಯನ್ನು ತೀವ್ರವಾಗಿ ಪ್ರಭಾವಿಸುತ್ತದೆಯಂತೆ. ಉದ್ದ ಇರುವ ಗಂಡಸರತ್ತ ಮಹಿಳೆಯರು ಆಕರ್ಷಿತರಾಗುವುದೂ ಹೆಚ್ಚಂತೆ.

7850 ಮಹಿಳೆಯರನ್ನು ಗುರಿಯಾಗಿಸಿಕೊಂಡು ದೀರ್ಘಾವಧಿಯ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಪ್ರಕಾರ ಇಂತಹ ದಂಪತಿಗಳು ಸುಮಾರು 18 ವರ್ಷಗಳ ತುಂಬಾ ಸಂತೋಷದಲ್ಲಿರುತ್ತಾರಂತೆ. ಹೀಗಂತ ದಕ್ಷಿಣ ಕೊರಿಯಾದ ಕಾಂಕುಕ್‌ ವಿಶ್ವವಿದ್ಯಾಲಯ ನಡೆಸಿದ  ಸಮೀಕ್ಷೆಯಲ್ಲಿ ಗೊತ್ತಾಗಿದೆ.





ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments