Webdunia - Bharat's app for daily news and videos

Install App

ಸೊಸೆಗೆ ಮಕ್ಕಳಾಗಿಲ್ಲ ಅಂತ ಅತ್ತೆಗೆ ತಾಳಿ ಕಟ್ಟಿ ಪ್ರಸ್ತ ಮಾಡಿಕೊಳ್ಳೋದಾ

Webdunia
ಶನಿವಾರ, 28 ಡಿಸೆಂಬರ್ 2019 (16:02 IST)
ಪ್ರಶ್ನೆ: ಸರ್, ನಮ್ಮ ಮಗಳು ಅಳಿಯನನ್ನು ಮದುವೆಯಾಗಿ 8 ವರ್ಷಗಳಾಗಿವೆ. ಆದರೂ ಮಗಳಿಗೆ ಇನ್ನೂ ಮಕ್ಕಳಾಗಲಿಲ್ಲ. ಹೀಗಾಗಿ ಅಳಿಯ ನನ್ನ ಜತೆ ಪ್ರೀತಿ ಮಾಡೋಕೆ ಶುರುಮಾಡಿದ್ರು. ನಾನು ಆರಂಭದಲ್ಲಿ ಇದಕ್ಕೆ ವಿರೋಧ ಮಾಡಿದೆ.

ಆದರೆ ಅವರಡೆಗೆ ನಾನೂ ಕ್ರಮೇಣ ಆಸಕ್ತಿ ಹೊಂದಿ ನಾವಿಬ್ಬರೂ ನಿತ್ಯ ಸೇರೋಕೆ ಶುರುಮಾಡಿದ್ವಿ. ಈಗ ನಾನು ಗರ್ಭಿಣಿಯಾಗಿದ್ದೇನೆ. ಅಳಿಯ ದೇವಸ್ಥಾನವೊಂದರಲ್ಲಿ ನನಗೆ ತಾಳಿ ಕಟ್ಟಿದ್ದಾರೆ. ಒಂದೇ ಮನೆಯಲ್ಲಿ ಅಳಿಯನೊಂದಿಗೆ ಹೇಗೆ ಸಂಸಾರ ಮಾಡಬೇಕು. ತಿಳಿಯದಾಗಿದೆ.

ಉತ್ತರ: ನಿಮ್ಮ ಆಕರ್ಷಣೆ ಹಾಗೂ ಪ್ರೀತಿಗಾಗಿ ನಿಮ್ಮ ಸ್ವಂತ ಮಗಳಿಗೆ ನೀವು ಮೋಸ ಮಾಡಿದ್ದೀರಿ. ಮೋಸ ಮಾಡುವಾಗ ಚಿಂತೆ ಮಾಡದ ನೀವು ಈಗ ಅವಳೊಂದಿಗೆ ಅವಳ ಮನೆಯಲ್ಲೇ ಸಂಸಾರ ಮಾಡುವ ಬಯಕೆಯನ್ನು ಏಕೆ ವ್ಯಕ್ತಪಡಿಸುತ್ತಿರುವಿರಿ.

ನಿಮ್ಮ ಮಗಳಿಗೆ ಮಕ್ಕಳಾಗದಿರುವ ಬಗ್ಗೆ ತಿಳಿಹೇಳಿ. ಒಟ್ಟಿಗೆ ಕೂಡಿ ಬಾಳಲು ಸಾಧ್ಯವೇ ಆಗದಿದ್ದರೆ ಬೇರೆ ಕಡೆ ವಾಸಿಸಿ. ಆದರೂ ನೈತಿಕವಾಗಿ ಹಾಗೂ ಕಾನೂನು ಪ್ರಕಾರ ನೀವು ಮಾಡಿದ್ದು ತಪ್ಪು. ನಿಮ್ಮ ಮಗಳ ಒಪ್ಪಿಗೆ ಇಲ್ಲದೇ ಹಾಗೂ ಪತ್ನಿ ಜೀವಂತ ಇರೋವಾಗ ನಿಮ್ಮ ಅಳಿಯ ಮತ್ತೊಂದು ಮದುವೆಯಾಗಿರುವುದು ಸರಿಯಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನವೂ ಬಿಸಿಬಿಸಿ ಅನ್ನದ ಜೊತೆ ಉಪ್ಪಿನಕಾಯಿ ತಿನ್ನುತ್ತಿದ್ದರೆ ಏನಾಗುತ್ತದೆ ಗೊತ್ತಾ

ಮಳೆಗಾಲದಲ್ಲೂ ಫಿಟ್ನೆಸ್ ಕಾಪಾಡಲು ಇಲ್ಲಿದೆ ಕೆಲ ಸರಳ ವಿಧಾನಗಳು

ಫ್ಯಾಟಿ ಲಿವರ್ ಇದ್ರೆ ನಿಮಗೆ ಈ ಅನುಭವವಾಗುತ್ತದೆ..ಏನು ಮಾಡಬೇಕು ಇಲ್ಲಿ ನೋಡಿ ವಿವರ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments