ಆಫೀಸ್ ಹುಡುಗಿಯರನ್ನು ಅನುಭವಿಸೋ ಗಂಡನಿಗೆ ಹೆಂಡತಿ ಮಾಡಿದ್ದೇನು

Webdunia
ಶನಿವಾರ, 28 ಡಿಸೆಂಬರ್ 2019 (15:50 IST)
ಪ್ರಶ್ನೆ: ಸರ್, ನಾನು ಮದುವೆಯಾಗಿ ಏಳು ವರ್ಷಗಳಾಗಿವೆ. ಆದರೆ ಮಗು ಆಗಿಲ್ಲ. ಗಂಡನಿಂದ ನನಗೆ ಸಂಪೂರ್ಣವಾಗಿ ಹಾಸಿಗೆ ಸುಖ ಸಿಗುತ್ತಿಲ್ಲ. ಮದುವೆಯಾದ ಹೊಸತರಲ್ಲಿ ಕೆಲವೇ ದಿನಗಳು ಅವರು ಸರಿಯಾಗಿದ್ದರು.

ಆ ಬಳಿಕ ಆಫೀಸ್ ನಲ್ಲಿರೋ ಹುಡುಗಿಯರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಹತ್ತು ಹನ್ನೆರಡು ದಿನಗಳಾದರೂ ನನ್ನ ಜೊತೆ ಮಲಗಿ ಸುಖಿಸೋದಿಲ್ಲ. ಮುಂದೇನು ಮಾಡಲಿ?  

ಉತ್ತರ: ನೀವು ಗಂಡನಿಗೆ ಏನು ಬೇಕು, ಏನು ಬೇಡ ಅನ್ನೋದನ್ನು ಅರ್ಥಮಾಡಿಕೊಳ್ಳಿ. ಅರ್ಥವಾಗದಿದ್ದರೆ ಅವರ ಜೊತೆಗೆ ಕುಳಿತು ಮಾತನಾಡಿ.

ಸಮಸ್ಯೆಗಳಿದ್ದರೆ ಚರ್ಚೆ ಮಾಡಿ ಸರಿಪಡಿಸಿಕೊಳ್ಳಿ. ಆಗ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಬಲ್ಲರು. ಇದು ಆಗದಿದ್ದರೆ ಮನೋವೈದ್ಯರ ಬಳಿ ನಿಮ್ಮ ಗಂಡನನ್ನು ಕರೆದುಕೊಂಡು ಹೋಗಿ ಸಲಹೆ ಪಡೆದುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ಮುಂದಿನ ಸುದ್ದಿ
Show comments