Webdunia - Bharat's app for daily news and videos

Install App

ಸಂಭೋಗ ಮಾಡೋವಾಗ ಹುಡುಗಿ ಹುಚ್ಚುಚ್ಚಾಗಿ ಆಡೋದು ಏಕೆ?

Webdunia
ಸೋಮವಾರ, 16 ಡಿಸೆಂಬರ್ 2019 (20:23 IST)
ಪುರುಷರ ಕೆಲವೊಂದು ಹಾವಭಾವ ಹಾಗೂ ಅಂಗಗಳನ್ನು ಕಂಡರೆ ಮಹಿಳೆಯರು ತುಂಬ ಇಷ್ಟಪಡುತ್ತಾರೆ. ಅದರಲ್ಲೂ ಪುರುಷರ ಕೆಲವು ವಿಷಯಗಳು ಸ್ತ್ರೀಯರಿಗೆ ಮೂಡ್ ಸಂದರ್ಭದಲ್ಲಿ ತುಂಬಾ ಖುಷಿ ಕೊಡುತ್ತವಂತೆ.

ಸ್ತ್ರೀಯರ ಕೆಲವು ವಿಷಯಗಳು ಪುರುಷರಿಗೆ ಹೆಚ್ಚು ಇಷ್ಟವಾಗುತ್ತವೆ. ಮೂಡ್ ಬಂದಾಗ ಬಹುತೇಕ ಮಹಿಳೆಯರು ಪುರುಷರ ಕೂದಲಿನ ಜೊತೆ  ಆಟವಾಡುವುದನ್ನು ಇಷ್ಟಪಡುತ್ತಾರೆ. ಅಲ್ಲದೆ ಪುರುಷರ ಎದೆಯ ಮೇಲೆ ಮಹಿಳೆಯರು ತಮ್ಮ ತಲೆಯನ್ನು ಇಟ್ಟು ಮಲಗಿದರೆ ತುಂಬಾ ಖುಷಿಯಾಗುತ್ತಾರೆ. ಜೊತೆಯಾಗಿ  ಅವರ ಕೈ ಹಿಡಿದು ಓಡಾಡುವುದು ಸಹ ಯುವತಿಯರಿಗೆ ಹೆಚ್ಚು ಇಷ್ಟವಾಗುತ್ತದೆ.

ಮಹಿಳೆಯರಿಗೆ ಸ್ವಲ್ಪ ಹುಚ್ಚುಚ್ಚಾಗಿ ಆಡುವುದು ಇಷ್ಟವಾಗುತ್ತದೆ ಅಂತೆ. ಇನ್ನು ಪ್ರೀತಿಯ ನೋಟವು ಕೂಡ ಮಹಿಳೆಯರ ಪ್ರೀತಿಯನ್ನು ಸೆಳೆಯುತ್ತದೆ. ಸೆಕ್ಸ್ ಜೀವನ  ಸೆಕ್ಸ್ ಜೀವನವನ್ನು ಚೆನ್ನಾಗಿಟ್ಟುಕೊಳ್ಳಬೇಕೆಂದರೆ ಸಂಗಾತಿಯ ಮೇಲೆ ವಿಶ್ವಾಸವಿಡಬೇಕು. ತಮ್ಮ ಸಂಗಾತಿಯ ಮೇಲೆ ಹೆಚ್ಚು ನಂಬಿಕೆಯಿಡುತ್ತಾರೋ ಅವರ ಸೆಕ್ಸ್ ಜೀವನ ಅತೀ ಹೆಚ್ಚು ಚೆನ್ನಾಗಿರುತ್ತದಂತೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

ಮುಂದಿನ ಸುದ್ದಿ
Show comments