Select Your Language

Notifications

webdunia
webdunia
webdunia
webdunia

ಈ ದಿನಗಳಲ್ಲಿ ಹೆಣ್ಣಿನಲ್ಲಿ ಲೈಂಗಿಕ ಆಸೆ ಹೆಚ್ಚಾಗುತ್ತಾ? ಕಡಿಮೆಯಾಗುತ್ತಾ?

ಈ ದಿನಗಳಲ್ಲಿ ಹೆಣ್ಣಿನಲ್ಲಿ ಲೈಂಗಿಕ ಆಸೆ ಹೆಚ್ಚಾಗುತ್ತಾ? ಕಡಿಮೆಯಾಗುತ್ತಾ?
ಬೆಂಗಳೂರು , ಭಾನುವಾರ, 15 ಡಿಸೆಂಬರ್ 2019 (14:02 IST)
ಪ್ರಶ್ನೆ: ಚಳಿಗಾಲದಲ್ಲಿ ಮಹಿಳೆಯರಿಗೆ ಲೈಂಗಿಕ ಆಸಕ್ತಿ ಹೆಚ್ಚುತ್ತೆ ಅನ್ನೋದು ನಿಜಾನಾ? ಪಿರಿಯಡ್ಸ್ ಆಗೋಕ್ಕೂ ಮೊದಲು ರತಿಸುಖದಲ್ಲಿ ಆಸಕ್ತಿ ಕಳೆದುಕೊಳ್ಳೋದು ಏಕೆ?

ಸಲಹೆ : ದೈಹಿಕ ಹಾಗೂ ಮಾನಸಿಕ ಕಾರಣಗಳ ಮೇಲೆ ಅಥವಾ ಸನ್ನಿವೇಶಗಳ ಮೇಲೆ ಆಸಕ್ತಿ ಅಡಕವಾಗಿರುತ್ತದೆ. ಕೆಲವೊಂದು ಸಲ ಹಾರ್ಮೋನ್ ಗಳ ಕಾರಣವೂ ಕಾರಣವಾಗಬಲ್ಲದು.

ಹಾರ್ಮೋನ್ ಗಳ ವ್ಯತ್ಯಾಸವಾದಾಗ ರತಿಸುಖ ಅತಿ ಆಸೆ ಅಥವಾ ನಿರಾಸಕ್ತಿ ಕೂಡ ಒಮ್ಮೊಮ್ಮೆ ಮೂಡಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಕೊಡದ ಸುಖವನ್ನು ಮಗ ಭರ್ಜರಿಯಾಗಿ ನೀಡೋದಾ