Select Your Language

Notifications

webdunia
webdunia
webdunia
webdunia

ಚಿಕ್ಕ ಅತ್ತೆ ನೀಡ್ತಿದ್ದಾಳೆ ಭಾರೀ ಸುಖ

ಚಿಕ್ಕ ಅತ್ತೆ ನೀಡ್ತಿದ್ದಾಳೆ ಭಾರೀ ಸುಖ
ಬೆಂಗಳೂರು , ಸೋಮವಾರ, 16 ಡಿಸೆಂಬರ್ 2019 (17:08 IST)
ಪ್ರಶ್ನೆ: ನನಗೆ 25 ವರ್ಷ, ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ನನ್ನ ಚಿಕ್ಕ ಅತ್ತೆ ನೋಡೋಕೆ ಭರ್ಜರಿಯಾಗಿ ಸುಂದರವಾಗಿದ್ದಾಳೆ. ನನಗೆ ಅವಳೆಂದರೆ ಪಂಚಪ್ರಾಣ.

ಒಂದು ದಿನ ಮನೆಯಲ್ಲಿ ಯಾರೂ ಇಲ್ಲದಾಗ ಪ್ರಪೋಸ್ ಮಾಡಿದೆ. ಅವಳೂ ಗ್ರೀನ್ ಸಿಗ್ನಲ್ ನೀಡಿದಳು.

ಹೆಸರಿಗೆ ಚಿಕ್ಕ ಅತ್ತೆಯಾಗಿದ್ದರೂ ಆಕೆ ಮಾತ್ರ ನೀಡಿದ್ದು ಭಾರೀ ಸುಖ. ಆಗಾಗ್ಗೆ ಭರ್ಜರಿಯಾಗಿ ಸುಖ ನೀಡ್ತಿರೋ ಚಿಕ್ಕ ಅತ್ತೆಯನ್ನು ಬಿಡಲು ಮನಸ್ಸಾಗುತ್ತಿಲ್ಲ.  

ಸಲಹೆ : ಮದುವೆಯಾಗಿ ಮಕ್ಕಳಾದ ಮೇಲೆಯೂ ಅಕ್ರಮ ಸಂಬಂಧ ಹೊಂದೋದು ಸರಿಯಲ್ಲ. ಅನೈತಿಕ ಸಂಬಂಧ ಯಾವಾಗಲೂ ಕೆಟ್ಟ ಪರಿಣಾಮ ಬೀರುತ್ತದೆ. ಚಿಕ್ಕ ಅತ್ತೆ ದೊಡ್ಡದಾಗಿ ಸುಖ ನೀಡಿದರೂ ಅವಳಿಗೂ ಕುಟುಂಬ ಇದೆ.

ನಿಮ್ಮಿಬ್ಬರ ವಿಷಯ ಮನೆಮಂದಿಗೆ ಗೊತ್ತಾದರೆ ಮೂರ್ನಾಲ್ಕು ಕುಟುಂಬಗಳು ಒಡೆದುಹೋಗಬಲ್ಲವು. ಕೂಡಲೇ ಅವಳೊಂದಿಗೆ ಸರಸ ನಿಲ್ಲಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ಯುವಕನಿಗೆ ಸಂಪೂರ್ಣ ಲೈಂಗಿಕ ಸುಖ ನೀಡಿದ ಆಂಟಿ ಆಮೇಲೆ ಮಾಡ್ತಿರೋದೇನು?