Select Your Language

Notifications

webdunia
webdunia
webdunia
webdunia

ಸಂಭೋಗ ಸಮಯದಲ್ಲಿ ಸುಖ ನೀಡದ, ರೋಮ್ಯಾನ್ಸ್ ಮಾಡದ ಪತ್ನಿಗೆ ಏನು ಮಾಡಬೇಕು?

ಸಂಭೋಗ ಸಮಯದಲ್ಲಿ ಸುಖ ನೀಡದ, ರೋಮ್ಯಾನ್ಸ್ ಮಾಡದ ಪತ್ನಿಗೆ ಏನು ಮಾಡಬೇಕು?
ಬೆಂಗಳೂರು , ಸೋಮವಾರ, 16 ಡಿಸೆಂಬರ್ 2019 (17:18 IST)
ಪ್ರಶ್ನೆ : ನನ್ನ ಪ್ರೇಯಸಿಗೆ 40 ವರ್ಷಗಳು. ಮೊದ ಮೊದಲು ಭಾರೀ ಸುಖ ನೀಡುತ್ತಿದ್ದವಳು ಇದೀಗ ದೊಪ್ಪನೆ ಮಲಗಿ ಬಿಡುತ್ತಿದ್ದಾಳೆ.

ಸಂಭೋಗದಲ್ಲಿ ಸುಖ ನೀಡುತ್ತಿಲ್ಲ. ಅವಳು ಪ್ರತಿಕ್ರಿಯೆ ನೀಡದೆ ರೋಮ್ಯಾನ್ಸ್ ಮುಂದುವರೆಸೋದಾದ್ರೂ ಹೇಗೆ?

ಸಲಹೆ: ನಿಮ್ಮ ಪ್ರಿಯತಮೆಯೊಂದಿಗೆ ಕುಳಿತು ಮಾತನಾಡಿ. ಅವಳ ಮನದಲ್ಲಿ ಇರುವ ಆಸೆ ಅಥವಾ ಭಯ ಇಲ್ಲವೇ ಎದುರಿಸುತ್ತಿರೋ ಸಮಸ್ಯೆ ಕುರಿತು ಸಾವಧಾನವಾಗಿ ಕೇಳಿ.

ಕೆಲವು ದಿನ ಲೈಂಗಿಕ ಸಂಪರ್ಕದಿಂದ ದೂರ ಇರಿ. ಆಗಲೂ ಅವಳ ವರ್ತನೆ ಸರಿಹೋಗದಿದ್ದರೆ ಲೈಂಗಿಕ ತಜ್ಞರು ಹಾಗೂ ಮಾನಸಿಕ ತಜ್ಞರೊಂದಿಗೆ ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ..


Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕ ಅತ್ತೆ ನೀಡ್ತಿದ್ದಾಳೆ ಭಾರೀ ಸುಖ