Daily Horoscope
✕

ಮೈಥುನ ಮಾಡಿಕೊಂಡರೆ ಗುಪ್ತಾಂಗ ಉದ್ದ ಬೆಳೆಯುತ್ತಾ?

Webdunia
ಗುರುವಾರ, 12 ಡಿಸೆಂಬರ್ 2019 (14:48 IST)
ಪ್ರಶ್ನೆ : ಸರ್, ನನಗೆ ಈಗ 28 ವರ್ಷಗಳು. ಇನ್ನೂ ಮದುವೆ ಆಗಿಲ್ಲ.  ಹಸ್ತಮೈಥುನ ಮಾಡಿಕೊಳ್ಳುವುದರಿಂದ ಗುಪ್ತಾಂಗವನ್ನು ನಿತ್ಯವೂ ಕೈಯಲ್ಲಿ ಹಿಡಿದುಕೊಂಡು ಹಿಂದೆ ಮುಂದೆ ಅಲ್ಲಾಡಿಸಬೇಕಾಗುತ್ತದೆ. 
 

ನಿತ್ಯವೂ ಮೂರ್ನಾಲ್ಕು ಸಲ ಹಸ್ತಮೈಥುನವನ್ನು ಚೆನ್ನಾಗಿ ಮಾಡಿಕೊಳ್ಳುತ್ತಿರುವೆ. ಗುಪ್ತಾಂಗವನ್ನು ಮುಂದೆ ಎಳೆಯುವುದರಿಂದ ಶಿಶ್ನ ಉದ್ದವಾಗುತ್ತಾ?

ಉತ್ತರ: ನೀವು ಮಾಡಿಕೊಳ್ಳುತ್ತಿರುವ  ಹಸ್ತ ಮೈಥುನದಿಂದ ಯಾವುದೇ ಅಡ್ಡಪರಿಣಾಮ ಆಗೋದಿಲ್ಲ. ಗುಪ್ತಾಂಗ ಕೈಯಲ್ಲಿ ಹಿಡಿದು ಮೈಥುನ ಮಾಡಿಕೊಳ್ಳೋದರಿಂದ ಗುಪ್ತಾಂಗ ಉದ್ದ ಆಗೋದಿಲ್ಲ. ಹಸ್ತ ಮೈಥುನದಿಂದ ಗುಪ್ತಾಂಗ ಉದ್ದ, ಅಗಲ ಆಗುತ್ತದೆ ಅನ್ನೋದು ಭ್ರಮೆ ಮಾತ್ರ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ