Select Your Language

Notifications

webdunia
webdunia
webdunia
webdunia

ಟಿಕ್ ಟಾಕ್ ನಲ್ಲಿ ಸಿಕ್ಕ ಯುವಕನೊಬ್ಬ ಆಂಟಿಗೆ ನೀಡ್ತಿದ್ದಾನೆ ಅದ್ಭುತ ಸುಖ

ಕಪಲ್ ರೋಮ್ಯಾನ್ಸ್
ಬೆಂಗಳೂರು , ಬುಧವಾರ, 11 ಡಿಸೆಂಬರ್ 2019 (18:59 IST)
ಪ್ರಶ್ನೆ : ನನಗೆ ಮದುವೆಯಾಗಿ ಮಗ ಇದ್ದಾನೆ. ಈಚೆಗೆ ಟಿಕ್ ಟಾಕ್ ನಲ್ಲಿ ಸುಂದರ ಯುವಕನೊಬ್ಬನ ಪರಿಚಯ ಆಗಿದೆ. ಆತ ನನ್ನನ್ನು ತುಂಬಾನೆ ಲವ್ ಮಾಡ್ತಿದ್ದಾನೆ.


ಹೋಟೆಲ್ ಒಂದರಲ್ಲಿ ನಾಲ್ಕು ದಿನ ತಂಗಿದ್ದಾಗ ದಿನಕ್ಕೆ ಮೂರ್ನಾಲ್ಕು ಸಲ ಲೈಂಗಿಕ ಸುಖ ಭರ್ಜರಿಯಾಗಿ ನೀಡಿದ್ದಾನೆ. ನನ್ನ ಗಂಡನಿಗಿಂತ ಆತ ಸನಿಹ ಬೇಕೆನಿಸುತ್ತಿದೆ. ಮುಂದೇನು ಮಾಡಲಿ?  

ಉತ್ತರ : ಗಂಡನ ಬಿಟ್ಟು ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದುವುದು ಸರಿಯಲ್ಲ. ನೀವು ಅವನನ್ನು ಬಿಟ್ಟು ಬಿಡಬೇಕೆಂದು ನಾನು ಸೂಚಿಸುತ್ತೇನೆ. ಟಿಕ್ ಟಾಕ್ ನಲ್ಲಿ ಪರಿಚಯವಾದ ಹುಡುಗ ನಿಮಗೆ ನೀಡುತ್ತಿರೋ ಸುಖ ಅದ್ಭುತವಾಗಿರಬಹುದು. ಮುಂದೆ ಆತನೂ ವಯಸ್ಸು, ಹುಮ್ಮಸ್ಸು ಕಳೆದುಕೊಂಡಾಗ ನಿವೇನು ಮಾಡುವಿರಿ. ಮಗನ ಹಾಗೂ ನಿಮ್ಮ ಭವಿಷ್ಯಕ್ಕಾಗಿ ಅನೈತಿಕ ಸಂಬಂಧದಿಂದ ದೂರವಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸಿಗೆ ಸುಖ ಪಡೋವಾಗ ಮಹಿಳೆ ಸ್ಖಲಿಸೋದಿಲ್ಲ ಯಾಕೆ?