Select Your Language

Notifications

webdunia
webdunia
webdunia
webdunia

ನಕಲಿ ಖಾತೆ ತೆರೆದು ವಿದೇಶಿ ಹುಡುಗಿಯರೊಂದಿಗೆ ಲವ್ವಿ ಡವ್ವಿ

ಕಪಲ್ ರೋಮ್ಯಾನ್ಸ್
ಬೆಂಗಳೂರು , ಬುಧವಾರ, 11 ಡಿಸೆಂಬರ್ 2019 (15:11 IST)
ಪ್ರಶ್ನೆ : ನನ್ನ ಗಂಡ ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ತೆರೆದು ಅದರಲ್ಲಿ ಅನೇಕ ವಿದೇಶಿ ಯುವತಿಯರೊಂದಿಗೆ ಸ್ನೇಹ ಬೆಳೆಸಿದ್ದಾರೆ

ಅವರಿಗೆ ನನಗಿಂತ ವಿದೇಶಿ ಹುಡುಗಿಯರೇ ಹೆಚ್ಚು ಅಚ್ಚುಮೆಚ್ಚಂತೆಅಲ್ಲದೇ ವಿದೇಶಿಯವರ ಪೋಲಿ ವಿಡಿಯೋಗಳನ್ನೇ ಹೆಚ್ಚಾಗಿ ನೋಡ್ತಾರೆಏನ್ಮಾಡಬೇಕು?  

ಉತ್ತರ : ದೂರದ ಬೆಟ್ಟದ ನುಣ್ಣನೆ ಅನ್ನೋವಂತೆ ನಿಮ್ಮ ಗಂಡ ವಿದೇಶಿಯರ ಮೈಮಾಟಕ್ಕೆ, ಬಣ್ಣಕ್ಕೆ ಮಾರುಹೋಗಿದ್ದಾರೆ. ಅವರು ಒಂಥರಾ ಮಾನಸಿಕವಾಗಿ ಲೈಂಗಿಕ ವಿಷಯದಲ್ಲಿ ಬಳಲುತ್ತಿರಬಹುದು.

ರತಿಕ್ರೀಡೆ ಆಡೋ ಸಮಯದಲ್ಲಿ ಅವರಿಗೆ ಯಾವ ಥರ ಇದ್ದರೆ ಇಷ್ಟ ಎಂಬುದನ್ನು ತಿಳಿದುಕೊಳ್ಳಿ. ಅದು ನಿಮ್ಮಿಂದ ಸಾಧ್ಯ ಆಗುತ್ತಿದ್ದರೆ ಹೊಂದಿಕೊಳ್ಳಿ. ಇಷ್ಟಾದ ಮೇಲೂ ಅವರು ಸರಿ ಹೋಗದಿದ್ದರೆ ಮನೋವೈದ್ಯರಿಂದ ಸಲಹೆ ಪಡೆಯಿರಿ.







Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನ ಜೊತೆ ಕಳ್ಳಾಟ ನಡೆಸುತ್ತಿದ್ದ ಕಾಮುಕಿಗೆ ಗಂಡ ಮಾಡಿದ್ದೇನು?