Select Your Language

Notifications

webdunia
webdunia
webdunia
webdunia

ಪ್ರೀತಿ, ಪ್ರೇಮ, ಪ್ರಣಯಕ್ಕೆ ಆ ಹಂಗು ಇನ್ಯಾಕೆ?

ಕಪಲ್ ರೋಮ್ಯಾನ್ಸ್
ಬೆಂಗಳೂರು , ಮಂಗಳವಾರ, 10 ಡಿಸೆಂಬರ್ 2019 (14:08 IST)
ಪ್ರಶ್ನೆ: ಪ್ರೀತಿ ಪ್ರಣಯಕ್ಕೆ ಹಾಗೂ ಸುಖ ದಾಂಪತ್ಯಕ್ಕೆ ಯಾವುದೇ ವಯಸ್ಸಿನ ಹಂಗು ಇದೆಯಾ? ನಿರ್ಧಿಷ್ಟ ವಯಸ್ಸು ದಾಟಿದ ಮೇಲೆ ಅಂದರೆ ಐವತ್ತು ವರ್ಷಗಳು ಆದ ಮೇಲೆ ಲೈಂಗಿಕ ಕ್ರಿಯೆ, ರೋಮ್ಯಾನ್ಸ್, ಲವ್ ಮಾಡೋದು ಸರಿನಾ? ತಪ್ಪಾ? 
 


ಉತ್ತರ: ವಯಸ್ಸು ಹೆಚ್ಚಾದಂತೆ ದೈಹಿಕವಾಗಿ ಕೆಲವೊಂದು ಅಡ್ಡಿ ಆಗಬಹುದು ಅಷ್ಟೇ. ಆದರೆ ವಯಸ್ಸಾದ ಗಂಡ-ಹೆಂಡತಿ ನಡುವೆ ಲೈಂಗಿಕ ವಿಚಾರವಾಗಿ ಸಮಾನ ಆಸಕ್ತಿಯಿದ್ದರೆ ಲೈಂಗಿಕ ಕ್ರಿಯೆ ನಡೆಸುವುದರಲ್ಲಿ ತಪ್ಪಿಲ್ಲ.

ದೈಹಿಕವಾಗಿ ಬರುವ ಕೆಲವೊಂದು ಅಡ್ಡಿಗಳಿಗೆ ತಜ್ಞ ವೈದ್ಯರ ಬಳಿ ಪರಿಹಾರ ಕಂಡುಕೊಂಡು ಸುಖ ದಾಂಪತ್ಯ ಮುಂದುವರಿಸಬಹುದು.

ಹುಣಸೆ ಮರ ಮುಪ್ಪಾದರೆ ಹುಳಿ ಮುಪ್ಪಾಗಲ್ಲ ಅನ್ನೋ ಮಾತಿನಂತೆ ಮದುವೆಯಾದ ಮೇಲೆ ನೀವು ವಯಸ್ಸನ್ನು ಲೆಕ್ಕಿಸದೇ ಸುಖದ ಕಡೆ ಗಮನ ಕೊಡಿ.




Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಬಟ್ಟೆ ಬಿಚ್ಚುತ್ತಲೇ ಔಟ್ ಆಗುತ್ತಿರುವ ಗಂಡು