Publish Date: Thu, 12 Dec 2019 (14:46 IST)
Updated Date: Thu, 12 Dec 2019 (14:47 IST)
ಪ್ರಶ್ನೆ : ನನ್ನ ಲವರ್ ಸಂಭೋಗ ಮಾಡಿದ ಮೇಲೆ ವೀರ್ಯವನ್ನು ನನ್ನ ಮುಖದ ಮೇಲೆ ಚಿಮ್ಮಿಸುತ್ತಿದ್ದಾರೆ. ಅವರ ವೀರ್ಯವನ್ನು ಕೆನ್ನೆಗೆ ಹಚ್ಚಿಕೊಳ್ಳುವುದು, ಕುಡಿಯಬೇಕೆಂದು ಒತ್ತಾಯ ಮಾಡುತ್ತಾನೆ.
ಇದರಿಂದ ಚರ್ಮ ಅಂದವಾಗುತ್ತೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ ಅಂತ ಹೇಳಿ ಮಾಡಿಸಿಕೊಳ್ಳುತ್ತಿದ್ದಾನೆ. ಇದು ನಿಜಾನಾ?
ಉತ್ತರ : ವೀರ್ಯವನ್ನು ಚರ್ಮಕ್ಕೆ ಲೇಪನ ಮಾಡಿಕೊಳ್ಳುವುದರಿಂದ ಬಣ್ಣ ಬರೋದಿಲ್ಲ. ಯಾವುದೇ ಪರಿಣಾಮ ಬೀರೋದಿಲ್ಲ. ಹಾಗೇ ವೀರ್ಯ ಕುಡಿಯೋದ್ರಿಂದ ಆರೋಗ್ಯದ ದೃಷ್ಟಿಯಿಂದ ಯಾವುದೇ ಲಾಭ ಇಲ್ಲ.
ನಿಮ್ಮ ಪ್ರಿಯಕರ ತನ್ನ ಕಾಮದ ಚೇಷ್ಟೆಯನ್ನು, ಸಂತೋಷ ಪಡೆದುಕೊಳ್ಳಲು ನಿಮಗೆ ಹಾಗೆ ಹೇಳುತ್ತಿರಬಹುದು ಅಷ್ಟೇ.