Select Your Language

Notifications

webdunia
webdunia
webdunia
webdunia

ಮೈಥುನ ಮಾಡಿಕೊಂಡರೆ ಗುಪ್ತಾಂಗ ಉದ್ದ ಬೆಳೆಯುತ್ತಾ?

ಮೈಥುನ ಮಾಡಿಕೊಂಡರೆ ಗುಪ್ತಾಂಗ ಉದ್ದ ಬೆಳೆಯುತ್ತಾ?
ಬೆಂಗಳೂರು , ಗುರುವಾರ, 12 ಡಿಸೆಂಬರ್ 2019 (14:48 IST)
ಪ್ರಶ್ನೆ : ಸರ್, ನನಗೆ ಈಗ 28 ವರ್ಷಗಳು. ಇನ್ನೂ ಮದುವೆ ಆಗಿಲ್ಲ ಹಸ್ತಮೈಥುನ ಮಾಡಿಕೊಳ್ಳುವುದರಿಂದ ಗುಪ್ತಾಂಗವನ್ನು ನಿತ್ಯವೂ ಕೈಯಲ್ಲಿ ಹಿಡಿದುಕೊಂಡು ಹಿಂದೆ ಮುಂದೆ ಅಲ್ಲಾಡಿಸಬೇಕಾಗುತ್ತದೆ
 

ನಿತ್ಯವೂ ಮೂರ್ನಾಲ್ಕು ಸಲ ಹಸ್ತಮೈಥುನವನ್ನು ಚೆನ್ನಾಗಿ ಮಾಡಿಕೊಳ್ಳುತ್ತಿರುವೆ. ಗುಪ್ತಾಂಗವನ್ನು ಮುಂದೆ ಎಳೆಯುವುದರಿಂದ ಶಿಶ್ನ ಉದ್ದವಾಗುತ್ತಾ?

ಉತ್ತರ: ನೀವು ಮಾಡಿಕೊಳ್ಳುತ್ತಿರುವ  ಹಸ್ತ ಮೈಥುನದಿಂದ ಯಾವುದೇ ಅಡ್ಡಪರಿಣಾಮ ಆಗೋದಿಲ್ಲ. ಗುಪ್ತಾಂಗ ಕೈಯಲ್ಲಿ ಹಿಡಿದು ಮೈಥುನ ಮಾಡಿಕೊಳ್ಳೋದರಿಂದ ಗುಪ್ತಾಂಗ ಉದ್ದ ಆಗೋದಿಲ್ಲ. ಹಸ್ತ ಮೈಥುನದಿಂದ ಗುಪ್ತಾಂಗ ಉದ್ದ, ಅಗಲ ಆಗುತ್ತದೆ ಅನ್ನೋದು ಭ್ರಮೆ ಮಾತ್ರ.

 

Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗ ನಂತರ ವೀರ್ಯ ಕುಡಿದರೆ ಹೆಣ್ಣಿಗೆ ಶಕ್ತಿ ಹೆಚ್ಚಾಗುತ್ತಾ?