ಪದೇ ಪದೇ ಸಂಭೋಗ ನಡೆಸಿದಾಗ ಯಾಕೆ ವೀರ್ಯ ಹೊರಗೆ ಬರೋದಿಲ್ಲ ಗೊತ್ತಾ?

Webdunia
ಶನಿವಾರ, 7 ಡಿಸೆಂಬರ್ 2019 (14:13 IST)
ಪ್ರಶ್ನೆ : ನಾನು ಮದುವೆಯಾಗಿ ಮೂರು ತಿಂಗಳಾಗಿವೆ. ತಿಂಗಳಲ್ಲಿ ನಾಲ್ಕೈದು ದಿನಗಳನ್ನು ಹೊರತುಪಡಿಸಿ ನಾನು ನಿತ್ಯವೂ ನನ್ನ ಹೆಂಡತಿಯಿಂದ ಸುಖ ಪಡೆದು ಅದ್ಭುತ ಆನಂದ ನೀಡುತ್ತಿರುವೆ.

ಬಿಟ್ಟು ಬಿಡದೇ ಸಂಭೋಗ ನಡೆಸಿದಾಗ ಒಮ್ಮೊಮ್ಮೆ ವೀರ್ಯ ಹೊರಬರೋದಿಲ್ಲ. ಅಲ್ಲದೇ ಹೆಚ್ಚು ಸಲ ದಿನದಲ್ಲಿ ಸಂಭೋಗ ನಡೆಸಿದರೆ ಏನಾದರೂ ಸಮಸ್ಯೆಯಾಗುತ್ತದಾ?

ಉತ್ತರ: ಒಂದೇ ದಿನದಲ್ಲಿ ಹಲವು ಬಾರಿ ಸಂಭೋಗ ನಡೆಸಿದಾಗ ವೀರ್ಯ ದೇಹದಿಂದ ಹೊರಹೋಗುವ ಪ್ರಮಾಣದಲ್ಲಿ ಕಡಿಮೆಯಾಗಬಲ್ಲದು.

ಮೊದಲೆರಡು, ಮೂರು ಬಾರಿ ಮಾಡಿದಾಗಲೂ ವೀರ್ಯ ಹೊರಬರದಿದ್ದರೆ ತಜ್ಞ ವೈದ್ಯರನ್ನು ಕೂಡಲೇ ಭೇಟಿ ಮಾಡಿ. ಲೈಂಗಿಕ ಕ್ರಿಯೆ ನಡೆಸೋ ಸಂಖ್ಯೆಗಿಂತ ಆ ಕ್ರಿಯೆ ನಡೆದಾಗ ಇಬ್ಬರೂ ಸಂತೋಷ ಅನುಭವಿಸಿದ್ದೀರಾ ಅಥವಾ ಇಲ್ಲವಾ ಅನ್ನೋ ವಿಷಯವೇ ಪ್ರಧಾನವಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ