Daily Horoscope
✕

ಕಚೇರಿಯ ಊಟದ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸೋ ಜೋಡಿ – ಮುಂದೇನಾಯ್ತು?

Webdunia
ಶನಿವಾರ, 7 ಡಿಸೆಂಬರ್ 2019 (14:09 IST)
ಪ್ರಶ್ನೆ: ಸರ್, ನಾನು ಖಾಸಗಿ ಕಂಪನಿಯಲ್ಲಿ ಉತ್ತಮ ಹುದ್ದೆಯಲ್ಲಿರುವೆ. ನಾನು ಪದವಿ ಓದುತ್ತಿರುವಾಗ ಪಕ್ಕದ ಮನೆಯಲ್ಲಿದ್ದ ಪಿಯು ಓದುತ್ತಿದ್ದ ಯುವತಿಯನ್ನು ಇಷ್ಟಪಟ್ಟಿದ್ದೆ.
 

ಈಗ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವೆ. ನಿರುದ್ಯೋಗಿಯಾಗಿದ್ದ  ಪಕ್ಕದ ಮನೆ ಹುಡುಗಿ ಪದೇ ಪದೇ ನನ್ನ ಭೇಟಿ ಮಾಡಿ ಕೆಲಸ ಕೊಡಿಸುವಂತೆ ಕೇಳಿದ್ದಳು. ನಾನು ನನ್ನ ಕಚೇರಿಯಲ್ಲಿಯೇ ಕೆಲಸ ಕೊಡಿಸಿರುವೆ.

ಆದರೆ ಆಕೆ ನನ್ನ ಕೊಠಡಿಗೆ ಪದೇ ಪದೇ ಬಂದು ಮೈ ಮೇಲೆ ಬೀಳುತ್ತಿದ್ದಾಳೆ. ಮೊದಲೇ ಇಷ್ಟ ಪಟ್ಟ ಹುಡುಗಿ ಅಂತ ನಾನು ಅವಳನ್ನು ಅನುಭವಿಸಿದೆ. ಸಮಯ ಸಿಕ್ಕಾಗಲೆಲ್ಲಾ ಅವಳ ಜತೆ ಒಂದಾಗುತ್ತಿರುವೆ. ಈಗ ತಾಳಿ ಕಟ್ಟು ಅನ್ನುತ್ತಿದ್ದಾಳೆ. ಮುಂದೇನು ಮಾಡಬೇಕು ಗೊತ್ತಾಗುತ್ತಿಲ್ಲ.

ಉತ್ತರ: ಉತ್ತಮ ಬಾಂಧವ್ಯದ ಸಂಬಂಧಗಳಿಗೆ ನಿಜವಾದ ಬೆಲೆ ಕೊಡೋರು ಕಡಿಮೆಯೇ. ನೀವು ಮನಸ್ಸಿನಲ್ಲಿ ಅವಳ ಬಗ್ಗೆ ಒಲವು ಇಟ್ಟುಕೊಂಡು ಅವಳಿಂದ ಸುಖ ಪಟ್ಟು ಈಗ ಮದುವೆಯಾಗಿ ಹಿಂಜರಿಯುತ್ತಿರೋದು ಸರಿಯಲ್ಲ.
ನೀವು ಸಂಬಂಧಗಳನ್ನು ಮೀರಿ ಒಂದಾಗಿ ಸುಖಿಸಿದ್ದೀರಿ. ಅವಳಿಗೆ ಬಾಳುಕೊಡಿ. ಸುಖವಾಗಿರಿ. ಅವಳ ಮನೆಯಲ್ಲಿನ ಹಿರಿಯರನ್ನು ಮದುವೆಗೆ ಒಪ್ಪಿಸಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ