Select Your Language

Notifications

webdunia
webdunia
webdunia
webdunia

ಈ ನಟಿಗೆ ನಿತ್ಯ ರಾತ್ರಿ ಇಬ್ಬರಿಂದ ಲೈಂಗಿಕ ಸುಖ ಬೇಕಂತೆ

ಈ ನಟಿಗೆ ನಿತ್ಯ ರಾತ್ರಿ ಇಬ್ಬರಿಂದ ಲೈಂಗಿಕ ಸುಖ ಬೇಕಂತೆ
ಬೆಂಗಳೂರು , ಶುಕ್ರವಾರ, 6 ಡಿಸೆಂಬರ್ 2019 (15:45 IST)
ಪ್ರಶ್ನೆನನಗೆ ಈಗ 18 ವರ್ಷಗಳುನೋಡೊಕೆ ಸ್ಲಿಮ್ ಹುಡುಗಿ ನಾನು ಆಗಾಗ ಹಸ್ತಮೈಥುನ ಮಾಡಿಕೊಳ್ಳುತ್ತೇನೆಹಾಗೇ ಆಗಾಗ ಇಬ್ಬರು ಯುವಕರೊಂದಿಗೆ ಮಲಗಿ ಲೈಂಗಿಕ ಸುಖ ಹಾಗೂ ರತಿ ಸುಖ ಅನುಭವಿಸಿದ್ದೇನೆ.  

ಆದರೆ ಕೆಲವು ಕಾರಣದಿಂದ ನಾನು ಪರಾಕಾಷ್ಠೆ ಹೊಂದುತ್ತಿಲ್ಲ. ಇಬ್ಬರು ಯುವಕರು ನನಗೆ ಸುಖ ನೀಡಿದರೂ ಅದು ಸಾಲುತ್ತಿಲ್ಲ. ಇದಕ್ಕೆ ಕಾರಣವವೇನು?


ಉತ್ತರ: ಹಸ್ತ ಮೈಥುನದ ವೇಳೆ ಪರಾಕಾಷ್ಠೆ ಹೊಂದಲು ಹಾಗೂ ಸಂಪೂರ್ಣ ಸುಖ ಸಿಗಲು ಸರಿಯಾದ ಸ್ಥಳಗಳನ್ನು ಉತ್ತೇಜಿಸಬೇಕು. ಅದನ್ನು ನೀವು ಸರಿಯಾಗಿ ಮಾಡಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಯೋನಿಯ ಮೇಲ್ಭಾಗದ ಭಾಗದಲ್ಲಿರುವ ಹೆಣ್ಣು ಶಿಶ್ನ ಚಂದ್ರನಾಡಿಯನ್ನು ಉತ್ತೇಜಿಸಿದರೆ ಪರಾಕಷ್ಠೆಯನ್ನು ಹೊಂದಬಹುದು. ನೀವು ಹಲವರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಲ್ಲಿ, ಲೈಂಗಿಕ ರೋಗಗಳು ಬರೋ ಅಪಾಯ ಇದ್ದೇ ಇದೆ. ಕೆಲವೊಮ್ಮೆ ಆತಂಕ, ದುಗುಡವೂ ಪರಾಕಾಷ್ಠೆಗೆ ಅಡ್ಡಿಯಾಗಬಹುದು.

ಯುವಕನೊಂದಿಗೆ ಲೈಂಗಿಕ ಕ್ರಿಯೆ ಅನುಭವಿಸೋವಾಗ ಅಡ್ಡಿ, ಆತಂಕ, ಭಯ, ಖಿನ್ನತೆ ಬದಿಗಿಟ್ಟು ಮಾಡಿ.







Share this Story:

Follow Webdunia kannada

ಮುಂದಿನ ಸುದ್ದಿ

ಕಂಡವರ ಹೆಂಡತಿ ಜೊತೆ ಪಲ್ಲಂಗ ಏರಿದಾಗ ಸಿಕ್ಕ ಸುಖ ಎಂಥದ್ದು?