Publish Date: Sat, 07 Dec 2019 (14:09 IST)
Updated Date: Sat, 07 Dec 2019 (14:10 IST)
ಪ್ರಶ್ನೆ: ಸರ್, ನಾನು ಖಾಸಗಿ ಕಂಪನಿಯಲ್ಲಿ ಉತ್ತಮ ಹುದ್ದೆಯಲ್ಲಿರುವೆ. ನಾನು ಪದವಿ ಓದುತ್ತಿರುವಾಗ ಪಕ್ಕದ ಮನೆಯಲ್ಲಿದ್ದ ಪಿಯು ಓದುತ್ತಿದ್ದ ಯುವತಿಯನ್ನು ಇಷ್ಟಪಟ್ಟಿದ್ದೆ.
ಈಗ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವೆ. ನಿರುದ್ಯೋಗಿಯಾಗಿದ್ದ ಪಕ್ಕದ ಮನೆ ಹುಡುಗಿ ಪದೇ ಪದೇ ನನ್ನ ಭೇಟಿ ಮಾಡಿ ಕೆಲಸ ಕೊಡಿಸುವಂತೆ ಕೇಳಿದ್ದಳು. ನಾನು ನನ್ನ ಕಚೇರಿಯಲ್ಲಿಯೇ ಕೆಲಸ ಕೊಡಿಸಿರುವೆ.
ಆದರೆ ಆಕೆ ನನ್ನ ಕೊಠಡಿಗೆ ಪದೇ ಪದೇ ಬಂದು ಮೈ ಮೇಲೆ ಬೀಳುತ್ತಿದ್ದಾಳೆ. ಮೊದಲೇ ಇಷ್ಟ ಪಟ್ಟ ಹುಡುಗಿ ಅಂತ ನಾನು ಅವಳನ್ನು ಅನುಭವಿಸಿದೆ. ಸಮಯ ಸಿಕ್ಕಾಗಲೆಲ್ಲಾ ಅವಳ ಜತೆ ಒಂದಾಗುತ್ತಿರುವೆ. ಈಗ ತಾಳಿ ಕಟ್ಟು ಅನ್ನುತ್ತಿದ್ದಾಳೆ. ಮುಂದೇನು ಮಾಡಬೇಕು ಗೊತ್ತಾಗುತ್ತಿಲ್ಲ.
ಉತ್ತರ: ಉತ್ತಮ ಬಾಂಧವ್ಯದ ಸಂಬಂಧಗಳಿಗೆ ನಿಜವಾದ ಬೆಲೆ ಕೊಡೋರು ಕಡಿಮೆಯೇ. ನೀವು ಮನಸ್ಸಿನಲ್ಲಿ ಅವಳ ಬಗ್ಗೆ ಒಲವು ಇಟ್ಟುಕೊಂಡು ಅವಳಿಂದ ಸುಖ ಪಟ್ಟು ಈಗ ಮದುವೆಯಾಗಿ ಹಿಂಜರಿಯುತ್ತಿರೋದು ಸರಿಯಲ್ಲ.
ನೀವು ಸಂಬಂಧಗಳನ್ನು ಮೀರಿ ಒಂದಾಗಿ ಸುಖಿಸಿದ್ದೀರಿ. ಅವಳಿಗೆ ಬಾಳುಕೊಡಿ. ಸುಖವಾಗಿರಿ. ಅವಳ ಮನೆಯಲ್ಲಿನ ಹಿರಿಯರನ್ನು ಮದುವೆಗೆ ಒಪ್ಪಿಸಿ.