ಕೈ ತುಂಬಾ ಸ್ತನಗಳನ್ನು ಕೊಡೋ ಆಂಟಿ ಆ ಸುಖಕ್ಕೆ ಹೀಗೆ ಮಾಡೋದಾ?

Webdunia
ಗುರುವಾರ, 28 ನವೆಂಬರ್ 2019 (18:17 IST)
ಪ್ರಶ್ನೆ: ಸರ್, ನಾನು ಇಂಜಿನಿಯರಿಂಗ್ ಓದುತ್ತಿರುವೆ. ಆದರೆ ನಮ್ಮ ಮನೆಗೆ ಬಾಡಿಗೆಗೆ ಕೆಳಮನೆಗೆ ಬಂದಿರುವ ಆಂಟಿ ತುಂಬಾ ಸುಂದರವಾಗಿದ್ದಾರೆ. ನನಗೆ ಅವಳ ಮೇಲೆ ಆಕರ್ಷಣೆಯಾಗಿದೆ. ನಾನು ನೇರವಾಗಿ ಅವಳಿಗೆ ಪ್ರಪೋಸ್ ಮಾಡೇಬಿಟ್ಟೆ.
 

ಆದರೆ ಅವಳಿಗೆ ಮದುವೆಯಾಗಿರೋದ್ರಿಂದ ನಿನಂದ್ರೆ ನನಗೆ ಇಷ್ಟ ಆದರೆ ಬಟ್ಟೆ ಬಿಚ್ಚಿ ಆ ಕೆಲಸ ಮಾಡೋದಿಲ್ಲ ಅಂತಿದ್ದಾಳೆ. ಸ್ವಲ್ಪ ಒತ್ತಾಯ ಮಾಡಿದಾಗ ಕೈ ತುಂಬಾ ಸಿಗುತ್ತಾಳೆ. ಆದರೆ ಸ್ತನಗಳನ್ನು ಮುದ್ದಿಸೋಕೆ ಮಾತ್ರ ಅವಕಾಶ ಕೊಡುತ್ತಿದ್ದಾಳೆ. ಸಂಭೋಗಕ್ಕೆ ನಿರಾಕರಿಸುತ್ತಿದ್ದಾಳೆ. ಮುಂದೇನು ಮಾಡಲಿ?

ಉತ್ತರ: ಅನೈತಿಕ ಹಾಗೂ ಅಕ್ರಮ ಸಂಬಂಧಕ್ಕೆ ಹಾತೊರೆಯುವುದನ್ನು ಬಿಡಿ. ನೀವು ವಿದ್ಯಾರ್ಜನೆ ಕಡೆಗೆ ಗಮನ ಕೊಡಿ. ಇನ್ನು ಆಕೆ ನಿಮ್ಮ ಜತೆಗೆ ಸಂಭೋಗಕ್ಕೆ ನಿರಾಕರಿಸುತ್ತಿರುವುದಕ್ಕೆ ಸರಿಯಾಗಿಯೇ ಇದೆ.

ಅವಳಿಗೆ ಕುಟುಂಬ ಇದೆ. ಅದಕ್ಕೆ ಬೆಲೆ ಕೊಡಿ. ನೀವು ಈಗಿನಿಂದಲೇ ತಪ್ಪು ದಾರಿ ತುಳಿದರೆ, ನಿಮಗೆ ತಪ್ಪು ದಾರಿಯೇ ತುಳಿದಿರೋ ಹೆಂಡತಿ ಸಿಗಬಲ್ಲಳು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನಕ್ಕೊಂದು ಸೇಬು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ

ಬಿಯರ್ ಕುಡಿದ್ರೆ ಹೊಟ್ಟೆ ದಪ್ಪ ಆಗುತ್ತಾ, ಕಾರಣವೇನು ನೋಡಿ video

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

ಮಧ್ಯಾಹ್ನ ಮಾಡುವ ನಿದ್ದೆ ಒಳ್ಳೆಯದಾ, ಕೆಟ್ಟದಾ, ಇಲ್ಲಿದೆ ಮಾಹಿತಿ

ಯಾವೆಲ್ಲಾ ಸಮಸ್ಯೆ ಇರುವವರು ಸೀಬೆಕಾಯಿ ತಿನ್ನಬಾರದು ನೋಡಿ video

ಮುಂದಿನ ಸುದ್ದಿ
Show comments