Select Your Language

Notifications

webdunia
webdunia
webdunia
webdunia

ಗಂಡ ನಶೆಯಲ್ಲಿದ್ದಾಗ ಹೆಂಡತಿಗೆ ಸುಖ ಕೊಡುತ್ತಿರೋ ಸ್ನೇಹಿತ

ಗಂಡ ನಶೆಯಲ್ಲಿದ್ದಾಗ ಹೆಂಡತಿಗೆ ಸುಖ ಕೊಡುತ್ತಿರೋ ಸ್ನೇಹಿತ
ಬೆಂಗಳೂರು , ಗುರುವಾರ, 28 ನವೆಂಬರ್ 2019 (18:07 IST)
ಪ್ರಶ್ನೆ: ಸರ್ , ನಾನು ಮದುವೆಯಾಗಿ ಎರಡು ವರ್ಷಗಳಾಗಿವೆ. ಆದರೆ ಆರಂಭದಲ್ಲಿ ಒಂದಾರು ತಿಂಗಳು ನಾವಿಬ್ಬರು ಸುಖವಾಗಿದ್ದೇವು. ಆದರೆ ಕುಡಿತದ ದಾಸನಾಗಿರೋ ನನ್ನ ಗಂಡ ಈಗ ನನ್ನ ಮೇಲೆ ಆಸೆ ಕಳೆದುಕೊಂಡಿದ್ದಾನೆ.


ಒಂದು ವರ್ಷದಿಂದ ನಾವಿಬ್ಬರೂ ಸೇರೇ ಇಲ್ಲ. ಸಂಭೋಗ ಸುಖ ಕಂಡಿಲ್ಲ. ಹೀಗಾಗಿ ನನ್ನ ಗಂಡನ ಗೆಳೆಯನಿಂದ ನಾನು ಸುಖ ಪಡೆದುಕೊಳ್ಳುತ್ತಿರುವೆ. ಈ ವಿಷಯ ನನ್ನ ಗಂಡನಿಗೆ ಗೊತ್ತಾಗಿದೆ. ಆದರೂ ಆತ ಏನೂ ಹೇಳುತ್ತಿಲ್ಲ.

ಉತ್ತರ: ನಿಮ್ಮ ಗಂಡ ನಿಮ್ಮತ್ತ ಆಕರ್ಷಣೆ ಹೊಂದಬೇಕಾದರೆ ಆ ಕಲೆಯನ್ನ ನೀವೇ ಕಲಿಯಬೇಕು. ಗಂಡ ಕುಡುಕ ಅಂತ ನೀವು ಆತನ ಗೆಳೆಯನಿಂದ ಸಂಭೋಗ ಸುಖ ಪಡೆಯುತ್ತಿರುವುದು ತಪ್ಪು.

ಗಂಡನನ್ನು ಕುಡಿತದಿಂದ ದೂರ ಮಾಡಿಸಿ. ಆ ಬಳಿಕ ನಿಧಾನವಾಗಿ ಅವರ ಮನ ಪರಿವರ್ತನೆ ಮಾಡಿ. ಸುಖಮಯ ಸಂಸಾರ ಸಾಗಿಸಿ.




Share this Story:

Follow Webdunia kannada

ಮುಂದಿನ ಸುದ್ದಿ

ಗುಪ್ತಾಂಗದ ಕಪ್ಪು ನಿವಾರಣೆಗೆ ಇಲ್ಲಿದೆ ಮನೆ ಮದ್ದು