Daily Horoscope
✕

ಹುಡುಗಿಯರು ಪುರುಷರ ಗುಪ್ತಾಂಗದ ಜೊತೆ ಆಟ ಆಡೋದು ಸರಿನಾ?

Webdunia
ಗುರುವಾರ, 28 ನವೆಂಬರ್ 2019 (18:12 IST)
ಪ್ರಶ್ನೆ: ನಾನು ನನ್ನ ಸಹಪಾಠಿಯನ್ನು ಪ್ರೀತಿ ಮಾಡುತ್ತಿರುವೆ. ಅವಳಿಗೆ ಹಲವು ಬಾರಿ ನೀಲಿ ಚಿತ್ರಗಳನ್ನು ತೋರಿಸಿರುವೆ. ತುಂಬಾ ಕುತೂಹಲದಿಂದ ನೋಡಿರುವ ಅವಳು ಹಲವು ಬಾರಿ ನನಗೆ ಅದ್ಭುತ ಸುಖ ಕೊಟ್ಟಿದ್ದಾಳೆ.

ಒಂದು ಬಾರಿ ನಾವು ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಆಕೆ ನನ್ನ ಗುಪ್ತಾಂಗದ ಜತೆ ಆಟ ಆಡೋಕೆ ಮುಂದಾಗುತ್ತಾಳೆ. ಸಂಭೋಗ ಸುಖಕ್ಕಿಂತ ಹಸ್ತ ಮೈಥುನ ಸುಖ ಬೊಂಬಾಟ್ ಆಗಿ ಸಿಗುತ್ತಿದೆ ಅಂತಿದ್ದಾಳೆ. ಅಸಲಿಗೆ ಇದು ಸಮಸ್ಯೆನಾ?

ಉತ್ತರ: ನೀವು ನೀಲಿ ಚಿತ್ರ ತೋರಿಸಿರುವಂತೆ ಅದರಲ್ಲಿ ಮಾಡಿರುವಂತೆ ಅವಳು ನಿಮಗೆ ಮಾಡಲು ಯತ್ನ ಮಾಡುತ್ತಿರಬಹುದು. ಸಂಭೋಗಕ್ಕೆ ಅವಳು ಒಪ್ಪಿಕೊಂಡಿದ್ದಾಳೆ ಅಂದರೆ ಅದರಲ್ಲೇನೂ ತೊಂದರೆಯಿಲ್ಲ.

ಇನ್ನು ಲೈಂಗಿಕ ಕ್ರಿಯೆ ಮತ್ತು ಭಾವಪ್ರಾಪ್ತಿಯಲ್ಲಿ ಜನರು ವಿಭಿನ್ನತೆ ಹೊಂದಿದ್ದಾರೆ. ಹಾಗಾಗಿ ನೀವು ಚಿಂತೆ ಮಾಡೋ ಅವಶ್ಯಕತೆಯಿಲ್ಲ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ