ಮಹಿಳೆಯರನ್ನು ಉದ್ರೇಕಿಸಲು ಸ್ತನಭಾಗವನ್ನು ಸ್ಪರ್ಶಿಸಿದರೆ ಸಾಕೇ?

Webdunia
ಶನಿವಾರ, 14 ಮಾರ್ಚ್ 2020 (09:02 IST)
ಬೆಂಗಳೂರು: ನಾನು 25 ವರ್ಷದ ಯುವಕ. ಸದ್ಯದಲ್ಲೇ ಮದುವೆಯಾಗಲಿದ್ದೇನೆ. ವಿವಾಹ ನಂತರ ನನ್ನ ಪತ್ನಿಯ ಜತೆ ಸೇರುವಾಗ ಆಕೆಯ ಸ್ತನಭಾಗವನ್ನು ಸ್ಪರ್ಶಿಸಿದರೆ ಸಾಕೇ? ಇದರಿಂದಲೇ ಆಕೆ ಉದ್ರೇಕಗೊಳ್ಳಬಹುದೇ?


ಮಹಿಳೆಯರಿಗೆ ಉದ್ರೇಕವಾಗಲು ಒಬ್ಬೊಬ್ಬರಿಗೆ ಒಂದೊಂದು ಭಾಗವನ್ನು ಹೆಚ್ಚು ಗಮನಹರಿಸಬೇಕಾಗಬಹುದು.  ಅದನ್ನು ನೀವು ನಿಮ್ಮ ಸಂಗಾತಿಯ ಬಳಿ ಮಾತನಾಡಿ ತಿಳಿದುಕೊಳ್ಳಬೇಕು. ಮಹಿಳೆಯರಲ್ಲಿ ಸ್ತನಭಾಗವೊಂದೇ ಉದ್ರೇಕದ ಕೇಂದ್ರ ಬಿಂದುವಲ್ಲ. ಆಕೆಯ ಇಡೀ ದೇಹವನ್ನು ರಮಿಸುವುದೂ ಒಂದು ಕಲೆ. ಲೈಂಗಿಕತೆ ಬಗ್ಗೆ ಪುಸ್ತಕ, ಇಂಟರ್ನೆಟ್ ಗಳಲ್ಲಿ ಓದಿ ಜ್ಞಾನ ವೃದ್ಧಿಸಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬಿಸಿಲ ತಾಪಕ್ಕೆ ಬಾಯಾರಿಕೆ ಆಗದಿದ್ದರು ನೀವು ಇಷ್ಟು ನೀರು ಕುಡಿಯಲೇಬೇಕು

ದೇಹದಲ್ಲಿ ಬಿಳಿ ರಕ್ತ ಕಣ ಮತ್ತು ಕೆಂಪು ರಕ್ತ ಕಣ ಸಮತೋಲನದಲ್ಲಿರಲು ಏನು ಮಾಡಬೇಕು

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಕಹಿ ಬೇವನ್ನು ಪ್ರತಿನಿತ್ಯ ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮಾವಿನಕಾಯಿ ಸಿಕ್ರೆ ಈ ರೀತಿ ಚಟ್ನಿ ಮಾಡಿ ಗಂಜಿ ಜತೆ ಸೇವಿಸಿ, ಅದ್ಭುತ

ಮುಂದಿನ ಸುದ್ದಿ