Publish Date: Thu, 12 Mar 2020 (09:19 IST)
Updated Date: Thu, 12 Mar 2020 (09:24 IST)
ಬೆಂಗಳೂರು: ನಾವು ಇತ್ತೀಚೆಗಷ್ಟೇ ಮದುವೆಯಾಗಿದ್ದೇವೆ. ನನ್ನ ಪತ್ನಿಗೆ ಈಗಲೇ ಗರ್ಭಿಣಿಯಾಗುವುದು ಇಷ್ಟವಿಲ್ಲ. ನಮಗೆ ಯಾವ ಗರ್ಭನಿರೋಧಕ ಸೂಕ್ತ?
ಮಗು ಬೇಡವೆಂದು ನಿರ್ಧರಿಸಿದ್ದರೆ ತಕ್ಷಣವೇ ಗರ್ಭ ನಿರೋದಕ ಬಳಸುವುದು ಸೂಕ್ತ. ಲೈಂಗಿಕ ಸಂಪರ್ಕ ನಡೆಸಿದ ಮೇಲೆ ಗರ್ಭನಿರೋಧಕ ಯಾವುದು ಬಳಸಲಿ ಎಂದು ಯೋಚನೆ ಮಾಡಿ ಪ್ರಯೋಜನವಿಲ್ಲ. ನಿಮ್ಮ ಹತ್ತಿರದ ಲೈಂಗಿಕ ತಜ್ಞರನ್ನು ಸಂಪರ್ಕಿಸಿ ಸೂಕ್ತ ಗರ್ಭನಿರೋಧಕ ಬಳಸಿ.