Select Your Language

Notifications

webdunia
webdunia
webdunia
webdunia

ಇಬ್ಬರ ಜತೆ ಮಲಗಿದ್ದೇನೆ, ಈಗ ಮಗು ಯಾರದ್ದು ಎಂಬ ಕನ್ ಫ್ಯೂಸ್

ಇಬ್ಬರ ಜತೆ ಮಲಗಿದ್ದೇನೆ, ಈಗ ಮಗು ಯಾರದ್ದು ಎಂಬ ಕನ್ ಫ್ಯೂಸ್
ಬೆಂಗಳೂರು , ಗುರುವಾರ, 12 ಮಾರ್ಚ್ 2020 (09:18 IST)
ಬೆಂಗಳೂರು: ನಾನು ನನ್ನ ಬಾಸ್ ಮತ್ತು ನೆರೆಮನೆಯವನ ಜತೆ ದೈಹಿಕ ಸಂಪರ್ಕ ನಡೆಸುತ್ತೇನೆ. ಒಂದು ವೇಳೆ ಗರ್ಭಿಣಿಯಾದರೆ ಮಗು ಯಾರದ್ದು ಎಂದು ಪತ್ತೆ ಮಾಡುವುದು ಹೇಗೆ?


ವಿದ್ಯಾವಂತೆಯಾದ ನೀವು ಇಂತಹ ಅನೈತಿಕ ಸಂಬಂಧದಲ್ಲಿ ತೊಡಗುವ ಮುನ್ನ ಯೋಚಿಸುವುದು ಒಳಿತು. ಮಗು ಯಾರದ್ದು ಎಂದು ತಿಳಿಯಬೇಕಾದರೆ ಡಿಎನ್ ಎ ಪರೀಕ್ಷೆ ನಡೆಸಬೇಕಾಗಬಹುದು. ಆದರೆ ಇದಕ್ಕಿಂತ ಮೊದಲು ಒಬ್ಬನೇ ಸಂಗಾತಿಯನ್ನು ಆರಿಸಿಕೊಂಡರೆ ನಿಮ್ಮ ಲೈಂಗಿಕ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಅವನು ಲೈಂಗಿಕ ಹುಚ್ಚನಂತೆ ವರ್ತಿಸುತ್ತಾನೆ