Select Your Language

Notifications

webdunia
webdunia
webdunia
webdunia

ಮಿಲನ ಕ್ರಿಯೆ ನಡೆಸುವಾಗ ಹಾಡಿನ ಅರಚಾಟ ಯಾಕೆ?

ಮಿಲನ ಕ್ರಿಯೆ ನಡೆಸುವಾಗ ಹಾಡಿನ ಅರಚಾಟ ಯಾಕೆ?
ಬೆಂಗಳೂರು , ಬುಧವಾರ, 11 ಮಾರ್ಚ್ 2020 (09:00 IST)
ಬೆಂಗಳೂರು: ನನ್ನ ಗಂಡನದ್ದು ವಿಚಿತ್ರ ಅಭ್ಯಾಸ. ಅವರಿಗೆ ಮಿಲನ ಕ್ರಿಯೆ ನಡೆಸುವಾಗ ರಾಕ್ ಹಾಡು ಕೇಳುತ್ತಿರಬೇಕು. ಆದರೆ ನನಗೆ ಕಿರಿ ಕಿರಿಯಾಗುತ್ತದೆ. ಏನು ಮಾಡಲಿ?


ಇದಕ್ಕೆ ಪರಿಹಾರವೂ ನಿಮ್ಮಲ್ಲೇ ಇದೆ. ನೀವೇ ಮಾತಾಡಿಕೊಂಡು ಬಗೆಹರಿಸಬೇಕಾದ ಸಮಸ್ಯೆಯಿದು. ಒಂದು ವೇಳೆ ನಿಮಗೆ ರೊಮ್ಯಾಂಟಿಕ್ ಹಾಡು ಕೇಳಬೇಕೆಂದಿದ್ದರೆ ಅರ್ಧ ನಿಮ್ಮ ಇಷ್ಟ ಇನ್ನರ್ಧ ಭಾಗ ನಿಮ್ಮ ಗಂಡನ ಇಷ್ಟಾನುಸಾರ ನಡೆಯಲಿ. ಇದರಿಂದ ಸಮಸ್ಯೆಯಾಗದು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತೀ ಬಾರಿ ಮಿಲನ ಹೊಂದಿದಾಗ ಗುಪ್ತಾಂಗದ ಸ್ಥಿತಿ ಹೀಗಾಗುತ್ತದೆ!