Select Your Language

Notifications

webdunia
webdunia
webdunia
webdunia

ಉದ್ರೇಕವಾದರೂ ನನ್ನ ಜನನಾಂಗ ಒದ್ದೆಯಾಗಿಲ್ಲ!

ಉದ್ರೇಕವಾದರೂ ನನ್ನ ಜನನಾಂಗ ಒದ್ದೆಯಾಗಿಲ್ಲ!
ಬೆಂಗಳೂರು , ಮಂಗಳವಾರ, 10 ಮಾರ್ಚ್ 2020 (09:18 IST)
ಬೆಂಗಳೂರು: ನನ್ನ ಗೆಳೆಯನ ಜತೆ ಮೊದಲ ಬಾರಿ ಕೂಡುವಾಗ ಯಾಕೋ ನನಗೆ ಉದ್ರೇಕದ ಸಮಯದಲ್ಲಿ ಜನನಾಂಗ ಒದ್ದೆಯಾಗಲಿಲ್ಲ. ಮರುದಿನದಿಂದ ರಕ್ತಸ್ರಾವ ಶುರುವಾಗಿದೆ. ಇದರಿಂದ ಭಯವಾಗುತ್ತಿದೆ. ಏನು ಮಾಡಲಿ?


ಬಹುಶಃ ನಿಮಗೆ ಒಣ ಯೋನಿಯ ಸಮಸ್ಯೆಯಿರಬಹುದು, ಇಲ್ಲದೆಯೂ ಇರಬಹುದು. ಮೊದಲ ಬಾರಿಗೆ ಸಂಭೋಗಿಸುವಾಗ ರಕ್ತಸ್ರಾವವಾಗುವುದು ಸಹಜ. ಆದರೆ ಇದು ನಿಲ್ಲದೇ ಹೋದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇಲ್ಲದೇ ಹೋದರೆ ಸೋಂಕಾಗುವ ಸಂದರ್ಭವೂ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಯುವ ಗಂಡನ ಜತೆ ಸೇರಲು ಮನಸ್ಸಿಲ್ಲ!