Select Your Language

Notifications

webdunia
webdunia
webdunia
webdunia

ಸಂಭೋಗದ ನಂತರ ಅವಳಿಗೆ ಹೊಟ್ಟೆ ನೋವು ಬರುತ್ತಿದೆ!

ಸಂಭೋಗದ ನಂತರ ಅವಳಿಗೆ ಹೊಟ್ಟೆ ನೋವು ಬರುತ್ತಿದೆ!
ಬೆಂಗಳೂರು , ಶನಿವಾರ, 7 ಮಾರ್ಚ್ 2020 (08:55 IST)
ಬೆಂಗಳೂರು: ನನ್ನ ಗೆಳತಿಯ ಋತುಚಕ್ರದ ದಿನ ಕಳೆದ ಬಳಿಕವೂ ಆಕೆಯ ಜತೆ ಸಂಭೋಗಿಸಿದ ಮೇಲೆ ಹೊಟ್ಟೆನೋವು ಎನ್ನುತ್ತಾಳೆ. ಇದಕ್ಕೆ ಕಾರಣ ಆಕೆ ಗರ್ಭಿಣಿಯಾಗಿರಬಹುದೇ? ಏನು ಮಾಡಲಿ?


ಋತುಚಕ್ರದ ನಂತರವೂ ಹೊಟ್ಟೆನೋವು ಬರುತ್ತಿದೆ ಎಂದರೆ ಅದಕ್ಕೆ ಹಲವು ಕಾರಣಗಳಿರಬಹುದು. ಇದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಕಾರಣ ತಿಳಿದುಕೊಳ್ಳಿ. ಗರ್ಭಾಶಯದ ತೊಂದರೆಯೇ, ಸೋಂಕು ತಗುಲಿದೆಯೇ ಎಂಬಿತ್ಯಾದಿ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಸಮಯದಲ್ಲಿ ಗುಪ್ತಾಂಗಕ್ಕೆ ಕೊಬ್ಬರಿ ಎಣ್ಣೆ ಹಚ್ಚಲೇ ಬೇಡಿ!