Select Your Language

Notifications

webdunia
webdunia
webdunia
webdunia

ನನ್ನವಳಿಗೆ ಒಂದೇ ಬಾರಿ ಇಬ್ಬರ ಜತೆ ಮಾಡುವಾಸೆ!

ಜೀವನ ಶೈಲಿ
ಬೆಂಗಳೂರು , ಶನಿವಾರ, 14 ಮಾರ್ಚ್ 2020 (08:57 IST)
ಬೆಂಗಳೂರು: ನನ್ನ ಪತ್ನಿಗೆ 42 ವರ್ಷ. ಇತ್ತೀಚೆಗೆ ಅವಳು ನಾವು ಸಂಭೋಗಿಸುವಾಗ ನಮ್ಮ ನೆರೆಮನೆಯ ಹುಡುಗನನ್ನೂ ಜತೆಗೇ ಕರೆಸೋಣ ಅಂತಿದ್ದಾಳೆ. ಇದಕ್ಕೆ ನಾನು ಒಪ್ಪಿಗೆ ಕೊಡಬಹುದೇ?


ಒಪ್ಪಿಗೆ ಕೊಡುವುದು ಬಿಡುವುದು ನಿಮಗೆ ಬಿಟ್ಟಿದ್ದು, ಆದರೆ ನಿಮ್ಮ ಪತ್ನಿಯ ಜತೆಗೆ ನೀವು ಖಾಸಗಿ ಕ್ಷಣಗಳನ್ನು ಕಳೆಯುವಾಗ ಇನ್ನೊಬ್ಬಾತನಿದ್ದರೆ ನಿಮಗೆ ಕಿರಿ ಕಿರಿಯಾಗದೇ? ಇದು ನೈತಿಕತೆ ಎನಿಸದು. ಹೀಗಾಗಿ ನಿಮಗೆ ನೀವೇ ನಿರ್ಧಾರ ಮಾಡಿಕೊಂಡರೆ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಅವಳಂತೆ ಹಾಸಿಗೆ ಸುಖ ಎನ್ನುವ ಗಂಡನಿಗೆ ಏನು ಮಾಡೋದು