ಒಂದೇ ರಾತ್ರಿಯಲ್ಲಿ ಎಷ್ಟು ಬಾರಿ ಲೈಂಗಿಕತೆ ಹೊಂದಬಹುದು?

Webdunia
ಬುಧವಾರ, 22 ಜನವರಿ 2020 (06:38 IST)
ಬೆಂಗಳೂರು : ಪ್ರಶ್ನೆ : ನಾನು 34 ವರ್ಷದ ವ್ಯಕ್ತಿ. ನನ್ನ ಹೆಂಡತಿಗೆ 29 ವರ್ಷ. ನಾವು 2 ತಿಂಗಳ ಹಿಂದೆ ವಿವಾಹವಾಗಿದ್ದೇವೆ. ನಾವು ಮ್ಯಾಟ್ರಿಮೀನಿಯಲ್ ಸೈಟ್ ನಲ್ಲಿ ಭೇಟಿಯಾಗಿದ್ದೇವು. ಈಗ ನಾವಿಬ್ಬರು ಯಾವುದೇ ಆರೋಗ್ಯ ಸಮಸ್ಯೆಯನ್ನು ಉಂಟುಮಾಡಿಕೊಳ್ಳದೆ ನಾವು ಒಂದು ರಾತ್ರಿಯಲ್ಲಿ ಎಷ್ಟು ಬಾರಿ ಸಂಭೋಗಿಸಬಹುದು? ಒಂದೇ ರಾತ್ರಿಯಲ್ಲಿ ಅನೇಕ ಬಾರಿ ಲೈಂಗಿಕ ಸಂಬಂಧ ಹೊಂದಿದ್ದರೆ  ಲೈಂಗಿಕ ಬಯಕೆ ಕಡಿಮೆಯಾಗುತ್ತದೆ  ಎಂಬುದು ನಿಜವೇ?

ಉತ್ತರ : ಒಬ್ಬ ವ್ಯಕ್ತಿಯು ಒಂದು ರಾತ್ರಿಯಲ್ಲಿ ಲೈಂಗಿಕ ಸಂಬಂಧ ಹೊಂದಲು ನಿಗದಿತ ಸಂಖ್ಯೆಯಿಲ್ಲ. ಮದುವೆಯ ಪ್ರಾರಂಭದ ದಿನಗಳಲ್ಲಿ ಸಾಮಾನ್ಯವಾಗಿ ಮಾಡುವುದಕ್ಕಿಂತ ಹೆಚ್ಚು ಲೈಂಗಿಕತೆಯನ್ನು ಹೊಂದುತ್ತಾರೆ. ನನ್ನ ಸಲಹೆ ಏನೆಂದರೆ ನೀವಿಬ್ಬರೂ ನಿಮ್ಮ ಆಸೆ ಮತ್ತು ಪ್ರಚೋದನೆಯ ಮಾದರಿಯಲ್ಲಿ ರಾತ್ರಿ ಮಾತ್ರವಲ್ಲದೇ ಹಗಲಿನಲ್ಲೂ ಇದಕ್ಕೆ ಸಮಯ ನೀಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಉತ್ತಮ ಆರೋಗ್ಯಕ್ಕೆ ದಿನದ ಆರೋಗ್ಯ ಕಾಳಜಿ ಹೀಗಿರಲಿ

ಮುಂದಿನ ಸುದ್ದಿ