Select Your Language

Notifications

webdunia
webdunia
webdunia
webdunia

ಸಿಎಎ , ಎನ್.ಆರ್.ಸಿ ವಿರೋಧಿಸಿ ಇಂದು ಬೆಂಗಳೂರಿನ ಮಾರ್ಕೆಟ್ ಗಳು ಬಂದ್

ಸಿಎಎ , ಎನ್.ಆರ್.ಸಿ ವಿರೋಧಿಸಿ ಇಂದು ಬೆಂಗಳೂರಿನ  ಮಾರ್ಕೆಟ್ ಗಳು ಬಂದ್
ಬೆಂಗಳೂರು , ಮಂಗಳವಾರ, 21 ಜನವರಿ 2020 (10:32 IST)
ಬೆಂಗಳೂರು : ಸಿಎಎ , ಎನ್.ಆರ್.ಸಿ ವಿರೋಧಿಸಿ ಇಂದು ಮಾರ್ಕೆಟ್ ಬಂದ್ ಗೆ ಕರೆ ನೀಡಿದ ಹಿನ್ನಲೆಯಲ್ಲಿ  ಇಂದು ಬೆಂಗಳೂರಿನ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿದೆ.

ಕಂಟ್ರೋನ್ಮೆಂಟ್ ಪೀಪಲ್ ಫೆಡರೇಶನ್ ವತಿಯಿಂದ ಬಂದ್ ಗೆ ಕರೆ ನೀಡಲಾಗಿದ್ದು, ಈ ಹಿನ್ನಲೆಯಲ್ಲಿ ಬೆಂಗಳೂರಿನ 9 ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಬಂದ್ ಆಗಿದೆ.

 

ಅಂಗಡಿ-ಮುಂಗಟ್ಟು, ಪುಟ್ ಪಾತ್ ವ್ಯಾಪಾರ ಸಹ ಬಂದ್ ಮಾಡಲಾಗಿದೆ. 5 ಸಾವಿರ ಮಳಿಗೆ ಮಾಲೀಕರು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಬ್ರಹ್ಮೋತ್ಸವ ಹಿನ್ನಲೆ ಕದ್ರಿ ದೇವಾಲಯವನ್ನು ಟಾರ್ಗೆಟ್ ಮಾಡಿದ್ರಾ ಉಗ್ರರು?