ಪ್ರೀತಿಸುವ ಪತ್ನಿಯಿದ್ದರೂ ಲೈಂಗಿಕ ಸುಖವಿಲ್ಲ!

Webdunia
ಸೋಮವಾರ, 20 ಜನವರಿ 2020 (09:08 IST)
ಬೆಂಗಳೂರು: ನನ್ನ ಪತ್ನಿ ನನ್ನನ್ನು ತುಂಬಾ ಪ್ರೀತಿಸುತ್ತಾಳೆ, ಕೇರ್ ಮಾಡುತ್ತಾಳೆ. ಆದರೆ ಲೈಂಗಿಕ ಕ್ರಿಯೆ ವಿಚಾರಕ್ಕೆ  ಬಂದರೆ ಅವಳ ಜೊತೆ ಕೂಡುವಾಗ ಬೋರ್ ಆಗುತ್ತದೆ. ಏನು ಮಾಡಲಿ?


ಸಾಮಾನ್ಯವಾಗಿ ಪ್ರೀತಿ ಇದ್ದಲ್ಲಿ ಲೈಂಗಿಕ ಕ್ರಿಯೆಯೂ ಚೆನ್ನಾಗಿರಬೇಕು. ಒಂದು ವೇಳೆ ನಿಮಗೆ ಬೋರ್ ಎನಿಸುತ್ತದೆ ಎಂದಾದಲ್ಲಿ ಬೇರೆ ಭಂಗಿ, ಅಥವಾ ಸ್ಥಳವನ್ನು ಆಯ್ಕೆ ಮಾಡಿಕೊಂಡು ಹೊಸ ಪ್ರಯೋಗ ನಡೆಸಬಹುದು. ಇಲ್ಲವೇ ಒಂದು ರೊಮ್ಯಾಂಟಿಕ್ ಪ್ರವಾಸ, ಡಿನ್ನರ್ ಏರ್ಪಡಿಸಿ ನಿಮ್ಮ ಲೈಂಗಿಕ ಜೀವನದಲ್ಲಿ ಲವಲವಿಕೆ ತರಬಹುದು. ಅಗತ್ಯ ಬಂದರೆ ಲೈಂಗಿಕ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ದಿನದ ಆರೋಗ್ಯ ಕಾಳಜಿ ಹೀಗಿರಲಿ

ಥೈರಾಯ್ಡ್ ಹೆಚ್ಚಾಗಿದೆ ಸೂಚಿಸುವ ಐದು ಚಿಹ್ನೆಗಳಿವು

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಮುಂದಿನ ಸುದ್ದಿ