Select Your Language

Notifications

webdunia
webdunia
webdunia
webdunia

ಜನನಾಂಗದ ಬಿಳಿ ಅಂಟು ದ್ರವ ಹೊರಬಂದರೆ ಏನರ್ಥ?

ಜನನಾಂಗದ ಬಿಳಿ ಅಂಟು ದ್ರವ ಹೊರಬಂದರೆ ಏನರ್ಥ?
ಬೆಂಗಳೂರು , ಶನಿವಾರ, 18 ಜನವರಿ 2020 (09:16 IST)
ಬೆಂಗಳೂರು: ನಾನು 18 ವರ್ಷದ ತರುಣ. ಜನನಾಂಗವನ್ನು ಸ್ವಚ್ಚಗೊಳಿಸುವಾಗ ಮುಂದೊಗಲು ಸರಿಸುತ್ತೇನೆ. ಈ ವೇಳೆ ಬಿಳಿ ಬಣ್ಣದ ಅಂಟು ವಸ್ತು ಹೊರಬರುತ್ತದೆ. ಇದು ರೋಗದ ಲಕ್ಷಣವೇ?

 

ಹದಿಹರೆಯದ ವಯಸ್ಸಿನಲ್ಲಿ  ಈ ರೀತಿ ಆಗೋದು ಸಹಜ. ಇದಕ್ಕೆ ಭಯಪಡಬೇಕಿಲ್ಲ. ಪ್ರತಿದಿನ ಸ್ನಾನ ಮಾಡುವಾಗ ಮುಂದೊಗಲು ಸರಿಸಿ ಸ್ವಚ್ಚ ಮಾಡಿ. ಇಲ್ಲದೇ ಇದ್ದರೆ ಈ ಭಾಗ ಕೆಟ್ಟ ವಾಸನೆ, ಸೋಂಕಿಗೆ ತುತ್ತಾಗಬಹುದು. ಲೈಂಗಿಕ ಉದ್ರೇಕ ತಡೆಯಲಾಗದೇ ಇದ್ದಲ್ಲಿ ಹಸ್ತಮೈಥುನ ಮಾಡಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಪರಾಕಾಷ್ಠೆ ಸಮಯದಲ್ಲಿ ಹೀಗೆ ಆಗುವುದು ಸಾಮಾನ್ಯವೇ?