ಮುಟ್ಟು ನಿಂತ ಮಹಿಳೆ ಗರ್ಭನಿರೋಧಕ ಬಳಸಬೇಕೇ?

ಗುರುವಾರ, 16 ಜನವರಿ 2020 (08:59 IST)
ಬೆಂಗಳೂರು: ಮುಟ್ಟ ನಿಂತ ಮೇಲೆ ಪತಿಯ ಜತೆ ಮಿಲನ ಕ್ರಿಯೆ ನಡೆಸುವಾಗ ಗರ್ಭನಿರೋಧಕ ಬಳಸುವ ಅವಶ್ಯಕತೆಯಿದೆಯೇ ಎಂಬ ಬಗ್ಗೆ ನನಗೆ ಅನುಮಾನ. ಪರಿಹರಿಸಿ.


ಮುಟ್ಟು ನಿಂತ ಮೇಲೆ ಗರ್ಭಧಾರಣೆಯ ಸಂಭವವಿಲ್ಲ. ಹಾಗಿದ್ದರೂ ಮೊದಲ ಒಂದು ವರ್ಷ ಎಚ್ಚರಿಕೆಯಿಂದಿರುವುದು ಉತ್ತಮ. ಒಂದು ವರ್ಷದ ಬಳಿಕ ಯಾವುದೇ ಗರ್ಭಧಾರಣೆಯ ಸಂಭವವಿಲ್ಲ. ಹೀಗಾಗಿ ಗರ್ಭನಿರೋಧಕ ಬಳಸದೇ ಸೇರಬಹುದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹೆಂಡತಿ ನನ್ನೊಂದಿಗೆ ಸಂಭೋಗಿಸಲು ಬಯಸುತ್ತಿಲ್ಲ