Select Your Language

Notifications

webdunia
webdunia
webdunia
webdunia

ಅಪರೂಪಕ್ಕೆ ಮಿಲನ ಕ್ರಿಯೆ ನಡೆಸುವರು ಇದನ್ನು ಓದಲೇಬೇಕು!

ಅಪರೂಪಕ್ಕೆ ಮಿಲನ ಕ್ರಿಯೆ ನಡೆಸುವರು ಇದನ್ನು ಓದಲೇಬೇಕು!
ಬೆಂಗಳೂರು , ಸೋಮವಾರ, 20 ಜನವರಿ 2020 (09:06 IST)
ಬೆಂಗಳೂರು: ಕೆಲವೊಂದು ದಂಪತಿಗಳಲ್ಲಿ ಲೈಂಗಿಕ ನಿರಾಸಕ್ತಿಯ ಕಾರಣಕ್ಕೋ, ಇನ್ಯಾವುದೋ ಕಾರಣಕ್ಕೋ ಅಪರೂಪಕ್ಕೆ ಮಾತ್ರ ಲೈಂಗಿಕ ಕ್ರಿಯೆ ನಡೆಸುವ ಅಭ್ಯಾಸವಿರುತ್ತದೆ. ಆದರೆ ಇದರಿಂದ ಮಹಿಳೆಯರಿಗೆ ತೊಂದರೆ ಎಂದು ಇತ್ತೀಚೆಗಿನ ಸಮೀಕ್ಷೆಯೊಂದು ಹೇಳಿದೆ.


ಅಮೆರಿಕಾದಲ್ಲಿ ನಡೆಸಲಾದ ಸಂಶೋಧನೆಯೊಂದರಲ್ಲಿ ತಿಳಿದುಬಂದಿರುವುದೇನೆಂದರೆ ಅಪರೂಪಕ್ಕೆ ಸಮಾಗಮ ನಡೆಸುವ ಮಹಿಳೆಯರಿಗೆ ಬೇಗನೇ ಋತುಚಕ್ರ ನಿಲ್ಲುತ್ತದೆ ಎನ್ನಲಾಗಿದೆ. ಮೆನೋಪಾಸ್ ಬೇಗನೇ ಬಾರದೇ ಇರಲು ಹೆಚ್ಚು ಲೈಂಗಿಕ ಕ್ರಿಯೆ ನಡೆಸಬೇಕು ಎಂದೂ ಅಧ‍್ಯಯನಕಾರರು ಸಾವಿರಾರು ಮಹಿಳೆಯರ ಮೇಲೆ ಸಂಶೋಧನೆ ನಡೆಸಿ ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಭಾಗ ದಿನಕಳೆದಂತೆ ಬೆಳೆಯುತ್ತದಾ...?