Webdunia - Bharat's app for daily news and videos

Install App

ಇಡೀ ರಾತ್ರಿ ಮಿಲನ ಕ್ರಿಯೆ ನಡೆಸಬಹುದೇ?

Webdunia
ಮಂಗಳವಾರ, 14 ಜನವರಿ 2020 (09:00 IST)
ಬೆಂಗಳೂರು: ನಾನು ಮತ್ತು ನನ್ನ ಪತ್ನಿಗೆ ಮಿಲನ ಕ್ರಿಯೆಯಲ್ಲಿ ಆಸಕ್ತಿ ಜಾಸ್ತಿ. ಒಮ್ಮೆ ಆರಂಭಿಸಿದರೆ ಇಡೀ ರಾತ್ರಿ ಪ್ರಣಯದಾಟವಾಡುತ್ತಿರುತ್ತೇವೆ. ಇದರಿಂದ ಸಮಸ್ಯೆಯಾಗಬಹುದೇ ಎಂಬ ಆತಂಕ.


ಇಡೀ ರಾತ್ರಿ ನಿಮಗೆ ಮಿಲನ ಕ್ರಿಯೆ ನಡೆಸಲು ಸಾಧ್ಯವಾಗುತ್ತದೆ ಎಂದರೆ ಅದಕ್ಕಿಂತ ದೊಡ್ಡ ಖುಷಿ ಏನಿಲ್ಲ. ನಿಮ್ಮಿಬ್ಬರಲ್ಲೂ  ಆ ದೈಹಿಕ ಕ್ಷಮತೆ ಇದೆ ಎಂದಾದರೆ ಅದಕ್ಕೆ ಖುಷಿ ಪಡಿ. ಚಿಂತೆ ಬೇಕಾಗಿಲ್ಲ. ನಿಮ್ಮಿಬ್ಬರಿಗೂ ಅದರಿಂದ ತೃಪ್ತಿ ಸಿಗುತ್ತಿದ್ದರೆ ಧಾರಾಳವಾಗಿ ಮುಂದುವರಿಯಬಹುದು.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments