Select Your Language

Notifications

webdunia
webdunia
webdunia
webdunia

ಇದನ್ನು ತಿಂದರೆ ನ್ಯಾಚುರಲ್ ಆಗಿ ಕಾಮಾಸಕ್ತಿ ಹೆಚುತ್ತದೆ!

ಇದನ್ನು ತಿಂದರೆ ನ್ಯಾಚುರಲ್ ಆಗಿ ಕಾಮಾಸಕ್ತಿ ಹೆಚುತ್ತದೆ!
ಬೆಂಗಳೂರು , ಶುಕ್ರವಾರ, 10 ಜನವರಿ 2020 (08:47 IST)
ಬೆಂಗಳೂರು: ಲೈಂಗಿಕ ಕ್ರಿಯೆ ಮೇಲೆ ನಿರಾಸಕ್ತಿ ಮೂಡುತ್ತಿದೆ ಎಂಬ ಬೇಸರದಲ್ಲಿರುವವರು ಈ ಕೆಲವು ನೈಸರ್ಗಿಕ ಆಹಾರಗಳಿಂದಲೇ ಕಾಮಾಸಕ್ತಿ ಹೆಚ್ಚಿಸಲು ಪ್ರಯತ್ನಿಸಬಹುದು. ಅವುಗಳು ಯಾವುವು ನೋಡಿ.


ಬೆಳ್ಳುಳ್ಳಿ, ಮೊಟ್ಟೆ, ಬಾಳೆ ಹಣ್ಣು, ಬಾದಾಮಿ,  ಡಾರ್ಕ್ ಚಾಕಲೇಟ್, ಕಲ್ಲಂಗಡಿ ಹಣ್ಣು, ಸಿಹಿಕುಂಬಳ ಬೀಜ, ಶುಂಠಿ ಮುಂತಾದ ಸುಲಭವಾಗಿ ಸಿಗುವ ಆಹಾರ ವಸ್ತುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಲೈಂಗಿಕ ಹಾರ್ಮೋನ್ ಗಳು ಉತ್ತೇಜನಗೊಂಡು ಕಾಮಾಸಕ್ತಿ ಹೆಚ್ಚುವಂತೆ ಮಾಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಹೀಗೆ ಹೇಳಿದರೆ ಪುರುಷರ ಕಾಮಾತುರತೆ ಹೆಚ್ಚುತ್ತದೆ!