Select Your Language

Notifications

webdunia
webdunia
webdunia
webdunia

ಮಿಲನಕ್ಕೆ ಮೊದಲು ಈ ಆಹಾರ ಸೇವಿಸಿದರೆ ಏನಾಗುತ್ತದೆ ಗೊತ್ತಾ?

ಮಿಲನಕ್ಕೆ ಮೊದಲು ಈ ಆಹಾರ ಸೇವಿಸಿದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಗುರುವಾರ, 9 ಜನವರಿ 2020 (09:17 IST)
ಬೆಂಗಳೂರು: ಲೈಂಗಿಕ ಕ್ರಿಯೆಯಲ್ಲಿ ನೀವು ಕಿಂಗ್ ಆಗಿರಬೇಕೆಂದರೆ ಆಹಾರವೂ ಪ್ರಮುಖವಾಗುತ್ತದೆ. ಕೆಲವು ಆಹಾರ ವಸ್ತುಗಳು ಲೈಂಗಿಕ ಕ್ರಿಯೆಯನ್ನು ಉತ್ತೇಜನಗೊಳಿಸುತ್ತದೆ.


ಲೈಂಗಿಕ ಕ್ರಿಯೆ ಸಂದರ್ಭ ಬೇಗನೇ ಸುಸ್ತಾಗುವುದು, ಆಸಕ್ತಿ ಕಳೆದುಕೊಳ್ಳುವ ಸಮಸ್ಯೆಯಿಂದ ಕೆಲವರು ನಿರಾಶರಾಗಿರುತ್ತಾರೆ. ಇಂತಹವರು ಲೈಂಗಿಕ ಕ್ರಿಯೆಗೆ ಮುನ್ನ ಫೈಬರ್, ಫೋಲಿಕ್ ಆಸಿಡ್ ಅಧಿಕವಿರುವ ಆಹಾರ ವಸ್ತುಗಳನ್ನು ಸೇವಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡುಗುವುದು ಉತ್ತಮ. ಅದರಲ್ಲೂ ಕಲ್ಲಂಗಡಿ ಹಣ್ಣು, ಬಾಳೆಹಣ್ಣು ಇತ್ಯಾದಿ ಆಹಾರಗಳ ಸೇವನೆ ಉತ್ತಮ. ಇದು ದೇಹದ ಸಾಮರ್ಥ್ಯ, ಶಕ್ತಿ ವೃದ್ಧಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರು ಸಮಾಗಮದಲ್ಲಿ ಈ ರೀತಿ ಮಾಡಿದರೆ ಮಹಿಳೆಯರು ಮರೆಯೋದೇ ಇಲ್ಲ!