Select Your Language

Notifications

webdunia
webdunia
webdunia
webdunia

ಉದ್ರೇಕ ಬೇಗನೇ ಇಳಿಯದಿರಲು ಗುಪ್ತಾಂಗಕ್ಕೆ ಏನು ಲೇಪಿಸಬೇಕು?

ಉದ್ರೇಕ ಬೇಗನೇ ಇಳಿಯದಿರಲು ಗುಪ್ತಾಂಗಕ್ಕೆ ಏನು ಲೇಪಿಸಬೇಕು?
ಬೆಂಗಳೂರು , ಶನಿವಾರ, 11 ಜನವರಿ 2020 (08:56 IST)
ಬೆಂಗಳೂರು: ನನಗೆ ಆತ್ಮರತಿ ಮಾಡುವಾಗ ಒಂದು ನಿಮಿಷಕ್ಕಿಂತ ಹೆಚ್ಚು ಹೊತ್ತು ಉದ್ರೇಕ ಸ್ಥಿತಿ ಇರೋದಿಲ್ಲ. ಹೆಚ್ಚು ಹೊತ್ತು ಉದ್ರೇಕ ಸ್ಥಿತಿ ಕಾಯ್ದುಕೊಳ್ಳಲು ಗುಪ್ತಾಂಗಕ್ಕೆ ಏನಾದರೂ ಲೇಪಿಸಿಕೊಳ್ಳಬಹುದೇ?


ಉದ್ರೇಕ ಸ್ಥಿತಿ ತುಂಬಾ ಹೊತ್ತು ಇರಲು ಗುಪ್ತಾಂಗಕ್ಕೆ ವಿಶೇಷವಾಗಿ ಲೇಪನ ಮಾಡಿಕೊಳ್ಳುವುದರ ಬದಲು ಆ ಭಾಗಕ್ಕೆ ವ್ಯಾಯಾಮ ನೀಡಿ. ಹಾಗೆಯೇ ಉತ್ತಮ ಆಹಾರ ಸೇವನೆ ಮಾಡಿ. ಗುಪ್ತಾಂಗದ ಮಾಂಸಖಂಡಗಳ ಶಕ್ತಿ ಹೆಚ್ಚಿಸಲು ವ್ಯಾಯಾಮ ಮಾಡುತ್ತಿದ್ದರೆ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುತ್ತದೆ. ತಜ್ಞ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆ ಏನಾದರೂ ಇದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಈ ಸಮಸ್ಯೆಗೆ ಹಸ್ತಮೈಥುನ ಕಾರಣವೇ?