Webdunia - Bharat's app for daily news and videos

Install App

ಮಹಿಳೆಯರು ಗುದ ಸಂಭೋಗಕ್ಕೆ ಏಕೆ ಆದ್ಯತೆ ನೀಡುತ್ತಾರೆ?

Webdunia
ಮಂಗಳವಾರ, 14 ಜನವರಿ 2020 (06:46 IST)
ಬೆಂಗಳೂರು : ಪ್ರಶ್ನೆ : ನನಗೆ 81 ವರ್ಷ.  ನಾನು ಒಂದು ವರ್ಷದ ಹಿಂದೆ ನನ್ನ ಹೆಂಡತಿಯನ್ನು ಕಳೆದುಕೊಂಡೆ. ಆದರೆ ಅವಳು ಗುದ ಸಂಭೋಗಕ್ಕೆ ಆದ್ಯತೆ ನೀಡುತ್ತಿದ್ದಳು. ಮಹಿಳೆಯರು ತಮ್ಮ ಸಂತೋಷದ ಅಂಶಗಳು ಮುಂದೆ ಇದ್ದರೂ ಗುದ ಸಂಭೋಗಕ್ಕೆ ಏಕೆ ಆದ್ಯತೆ ನೀಡುತ್ತಾರೆ?



ಉತ್ತರ : ನಿಮ್ಮ ಊಹೆ ಸರಿಯಾಗಿಲ್ಲ. ಗುದ ಸಂಭೋಗ ಮಹಿಳೆಯರಿಗೆ ಹೆಚ್ಚು ಆನಂದ ಕೊಡುತ್ತದೆ ಎಂಬುದು  ತಪ್ಪು, ವಾಸ್ತವವಾಗಿ ಅನೇಕ ಮಹಿಳೆಯರು ಗುದ ಸಂಭೋಗದ ಬಗ್ಗೆ ನಕರಾತ್ಮಕ ಆಲೋಚನೆಗಳನ್ನು ಹೊಂದಿದ್ದಾರೆ. ಆದರೆ ತಮ್ಮ ಸಂಗಾತಿಯ ಇಚ್ಛೆ ಪೂರೈಸಬೇಕೆಂದು  ಒತ್ತಾಯದಿಂದ  ಅದರಲ್ಲಿ ತೊಡಗುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments