Select Your Language

Notifications

webdunia
webdunia
webdunia
webdunia

ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದಾದ ಹಣ್ಣುಗಳು ಯಾವುವು ಗೊತ್ತಾ?

ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದಾದ ಹಣ್ಣುಗಳು ಯಾವುವು ಗೊತ್ತಾ?
ಬೆಂಗಳೂರು , ಮಂಗಳವಾರ, 14 ಜನವರಿ 2020 (06:38 IST)
ಬೆಂಗಳೂರು : ಹಣ್ಣುಗಳು  ಆರೋಗ್ಯಕ್ಕೆ ಉತ್ತಮವೆಂಬುದು ನಿಜ. ಆದರೆ ಕೆಲವು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಅದರಿಂದ ಯಾವ ಪ್ರಯೋಜನವು ಆಗುವುದಿಲ್ಲ ಬದಲಾಗಿ ಆಸಿಡಿಟಿ ಸಮಸ್ಯೆ  ಉಂಟಾಗುತ್ತದೆ. ಆದಕಾರಣ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಮಾತ್ರ ಸೇವಿಸಿ.


*ಕಲ್ಲಂಗಡಿ  ಹಣ್ಣು, ಕರ್ಬೂಜ ಹಣ್ಣು : ಇವುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ  ನಿಮ್ಮ ಇಮ್ಯೂನಿಟಿ ಪವರ್ ಹೆಚ್ಚಾಗುತ್ತದೆ.

*ದಾಳಿಂಬೆ ಹಣ್ಣು: ಇದನ್ನು ಖಾಲಿಹೊಟ್ಟೆಯಲ್ಲಿ ಸೇವಿದರೆ ಉತ್ತಮ. ಇದರಿಂದ ನಿಮಗೆ ರಕ್ತಹೀನತೆ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.

*ಪಪ್ಪಾಯ ಹಣ್ಣು: ಇದನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ನಮ್ಮ ದೇಹದಲ್ಲಿರುವ ವಿಷಕಾರಿ ಅಂಶ ಹೊರ ಹೋಗುತ್ತದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗಲು ಈ ಎರಡು ಎಣ್ಣೆಯನ್ನು ಮಿಕ್ಸ್ ಮಾಡಿ ಹಚ್ಚಿ