ಗಂಡ ದೇಹದ ಯಾವ ಭಾಗ ಮುಟ್ಟಿದರೂ ಲೈಂಗಿಕ ಸುಖ ಸಿಗುತ್ತಿಲ್ಲ!

Webdunia
ಗುರುವಾರ, 2 ಜನವರಿ 2020 (09:09 IST)
ಬೆಂಗಳೂರು: ನನಗೆ 30 ವರ್ಷ. ಮದುವೆಯಾಗಿ ಎರಡು ವರ್ಷವಾಗಿದೆ. ಆದರೆ ನನ್ನ ಗಂಡ ನನ್ನ ದೇಹದ ಯಾವ ಭಾಗ ಮುಟ್ಟಿದರೂ ನನಗೆ ಉದ್ರೇಕವಾಗಲ್ಲ. ಇದರಿಂದಾಗಿ ಲೈಂಗಿಕ ತೃಪ್ತಿ ಸಿಗುತ್ತಿಲ್ಲ. ಇದಕ್ಕೆ ಯಾವುದಾದರೂ ಔಷಧವಿದೆಯೇ?


ಲೈಂಗಿಕ ಕ್ರಿಯೆ ಎನ್ನುವುದು ಯಾಂತ್ರಿಕವಾಗಬಾರದು. ಕೇವಲ ದೈಹಿಕ ಸ್ಪರ್ಶದಿಂದಷ್ಟೇ ಲೈಂಗಿಕ ಸುಖ ಸಿಗದು. ನಿಮ್ಮಬ್ಬರ ವರ್ತನೆ, ಪ್ರೀತಿ ಕೂಡಾ ಮುಖ್ಯವಾಗುತ್ತದೆ. ಮಿಲನ ಕ್ರಿಯೆ ಸಂದರ್ಭ ಪರಸ್ಪರ ಸಾಕಷ್ಟು ತುಂಟಾಟಗಳನ್ನು ಮಾಡಿ. ಸಾಧ್ಯವಾದರೆ ಒಂದು ರೊಮ್ಯಾಂಟಿಕ್ ಡೇಟ್ ಅಥವಾ ಸಿನಿಮಾ ನೋಡಿ. ಇದರಿಂದ ನಿಮ್ಮ ಮೂಡ್ ಬದಲಾಗುತ್ತದೆ. ಲೈಂಗಿಕ ಸುಖ ಬರಿಸಬೇಕೆಂದರೆ ಯಾವುದೇ ಗುಳಿಗೆ ಸೇವನೆ ಮಾಡಲು ಸಾಧ‍್ಯವಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ