Select Your Language

Notifications

webdunia
webdunia
webdunia
webdunia

ಈ ಕಾರಣದಿಂದ ಪತ್ನಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸುತ್ತಾಳೆ

ಈ ಕಾರಣದಿಂದ ಪತ್ನಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸುತ್ತಾಳೆ
ಬೆಂಗಳೂರು , ಶುಕ್ರವಾರ, 6 ಡಿಸೆಂಬರ್ 2019 (06:33 IST)
ಬೆಂಗಳೂರು : ಪ್ರಶ್ನೆ : ನನಗೆ 68 ವರ್ಷ, ನನ್ನ ಹೆಂಡತಿಗೆ 65 ವರ್ಷ. ಆಕೆ ಇತ್ತೀಚೆಗೆ ಧಾರ್ಮಿಕ ಪಂಥಕ್ಕೆ ಸೇರಿದ್ದಾಳೆ. ಪ್ರತಿ ಭಾನುವಾರ ಮತ್ತು ಗುರುವಾರ ಬೆಳಿಗ್ಗೆ ಕೂಟಗಳಿಗೆ ಹಾಜರಾಗುತ್ತಾಳೆ. ಈ ಕೂಟಗಳ ಹಿಂದಿನ ರಾತ್ರಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸುತ್ತಾಳೆ. ಹಾಗೇ ಸೋಮವಾರ, ಮಂಗಳವಾರ ಮತ್ತು ಗುರುವಾರ ದೇವರ ಪ್ರಾರ್ಥನೆಗೆ ದಿನಗಳು ಎಂದು ಹೇಳುತ್ತಾಳೆ. ಇದರಿಂದ ನನಗೆ ಪರಸ್ತ್ರೀಯ ಜೊತೆಗೆ ಲೈಂಗಿಕ ಸಂಬಂಧ ಹೊಂದಬೇಕೆಂದು ಅನಿಸುತ್ತದೆ.


ಉತ್ತರ : ನಿಮ್ಮ ಬೇರೆಯವರ ಜೊತೆ ಲೈಂಗಿಕ ಸಂಬಂಧ ಹೊಂದುವ ಬದಲು ಹಸ್ತಮೈಥುನ ಮಾಡುವುದು ಇದಕ್ಕೆ ಸರಿಯಾದ ಮಾರ್ಗ. ಇದು ನಿಮ್ಮ ಲೈಂಗಿಕ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗೇ ನಿಮ್ಮ ಹೆಂಡತಿಯೊಂದಿಗೆ ಮಾತನಾಡಿ ಮತ್ತು ನಿಮ್ಮ ಅಗತ್ಯತೆಗಳನ್ನು ಆಕೆಗೆ ತಿಳಿಸಲು ಪ್ರಯತ್ನಿಸಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಚ್ಚೆಗಳ ಮೇಲೆ ಕೂದಲು ಬೆಳೆಯುವುದು ಕ್ಯಾನ್ಸರ್ ಕಾರಕವೇ?