ಈ ಕಾರಣಕ್ಕೆ ಪತ್ನಿ ಲೈಂಗಿಕತೆಯಲ್ಲಿ ಅತೃಪ್ತಿ ಹೊಂದಿದ್ದಾಳೆ

Webdunia
ಸೋಮವಾರ, 2 ಡಿಸೆಂಬರ್ 2019 (06:06 IST)
ಬೆಂಗಳೂರು : ಪ್ರಶ್ನೆ : ನಾನು 30 ವರ್ಷದವ. ನನ್ನ ಸಂಗಾತಿ ಮತ್ತು ನಾನು ಫೋರ್ ‍ಪ್ಲೇಯನ್ನು ಆನಂದಿಸುತ್ತೇವೆ.  ಆದರೆ ಅವಳು ಅತೃಪ್ತಿ ಹೊಂದಿದ್ದಾಳೆ. ಕಾರಣ ನಮ್ಮ ಸಂಭೋಗವು ಹೆಚ್ಚು ಕಾಲ ಇರುವುದಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.



ಉತ್ತರ : ಸಂಭೋಗದ ವೇಳೆ ಮಹಿಳೆ ಪರಾಕಾಷ್ಠೆ ಹೊಂದಲು ಕೇವಲ ಹನ್ನೆರಡು ನಿಮಿಷ ಸಾಕು. ಆದ್ದರಿಂದ  ನೀವು ಮೊದಲು ಪೋರ್ ಪ್ಲೇ ಮೂಲಕ ನಿಮ್ಮ ಪತ್ನಿಗೆ ಪರಾಕಾಷ್ಠೆ ಹೊಂದಲು ಸಹಾಯ ಮಾಡಿ. ಬಳಿಕ ಸಂಭೋಗದ ವೇಳೆ ಆಕೆ ಮತ್ತೊಮ್ಮೆ ಪರಾಕಾಷ್ಠೆ ಹೊಂದಲು ಸಾಧ್ಯವಾಗುತ್ತದೆ. ಇದರಿಂದ ಆಕೆಗೆ ಲೈಂಗಿಕತೆಯಲ್ಲಿ ತೃಪ್ತಿ ಸಿಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments