ಸೋದರ ಮಾವನ ಹೆಂಡತಿಯನ್ನು ಇಷ್ಟಪಡುತ್ತಿದ್ದೇನೆ

Webdunia
ಗುರುವಾರ, 28 ನವೆಂಬರ್ 2019 (06:19 IST)
ಬೆಂಗಳೂರು : ಪ್ರಶ್ನೆ : ನನಗೆ 55 ವರ್ಷ. ನನಗೆ ಮದುವೆಯಾಗಿ ಒಬ್ಬ ಮಗನಿದ್ದಾನೆ. ನಾನು ಕಳೆದ 4 ವರ್ಷಗಳಿಂದ ನನ್ನ ಸೋದರ ಮಾವನ ಹೆಂಡತಿಯನ್ನು ಪ್ರೀತಿಸುತ್ತಿದ್ದೇನೆ. ಆದರೆ ಈ ವಿಚಾರ ಅವಳಿಗೆ ಗೊತ್ತಿಲ್ಲ, ಆದರೆ ನನ್ನ ಪತ್ನಿಗೆ ಹೇಳಿದ್ದೇನೆ. ನನ್ನ ಪತ್ನಿ ಇದು ಪ್ರೀತಿಯಲ್ಲ, ಮೋಹ ಎನ್ನುತ್ತಿದ್ದಾಳೆ. ನಾನು ಪ್ರತಿದಿನ ಸಂಭೋಗಿಸಲು ಬಯಸುತ್ತೇನೆ. ಆದರೆ ನನ್ನ ಪತ್ನಿ ಇದಕ್ಕೆ ಸಹಕರಿಸುವುದಿಲ್ಲ. ಈಗ ನಾನು ಬೇರೆ ಮಹಿಳೆಯ ಜೊತೆ ಸಂಭೋಗಿಸಲು ಬಯಸುತ್ತಿದ್ದೇನೆ. ಇದಕ್ಕೆ ನನ್ನ ಪತ್ನಿ ಒಪ್ಪುತ್ತಿಲ್ಲ. ಇದರಿಂದ ನನ್ನ ತಲೆನೋವು ಹೆಚ್ಚಾಗಿದೆ. ನಾನು ಏನು ಮಾಡಲಿ?



ಉತ್ತರ : ನೀವು ಜೀವನದಲ್ಲಿ ಹಲವಾರು ಉದ್ವಿಗ್ನತೆಗಳನ್ನು ಹೊಂದಿದ್ದೀರಿ.  ಇದು ನಿಮಗೆ ತಲೆನೋವನ್ನು ಉಂಟುಮಾಡುತ್ತಿದೆ.  ನಿಮ್ಮ ಈ ವರ್ತನೆಗೆ ನಿಮ್ಮ ಪತ್ನಿ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಆಶ್ವರ್ಯಕರ ಸಂಗತಿ. ನೀವು ಇಲ್ಲಿ ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗೇ ಅದರ ಪರಿಣಾಮಗಳನ್ನು ಪರಿಗಣಿಸಬೇಕು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕಹಿ ಬೇವನ್ನು ಪ್ರತಿನಿತ್ಯ ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮಾವಿನಕಾಯಿ ಸಿಕ್ರೆ ಈ ರೀತಿ ಚಟ್ನಿ ಮಾಡಿ ಗಂಜಿ ಜತೆ ಸೇವಿಸಿ, ಅದ್ಭುತ

ರಸಗುಲ್ಲಾ ಗಂಟಲಲ್ಲಿ ಸಿಲುಕಿ ಯುವಕ ವ್ಯಕ್ತಿ ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ಆರೋಗ್ಯವನ್ನು ಸಮತೋಲನದಲ್ಲಿಡಲು ಕಾಮ ಕಸ್ತೂರಿ ಬೀಜದ ನೀರು ಕುಡಿಯಿರಿ

ಬಿಸಿಲ ತಾಪಕ್ಕೆ ಎಳನೀರು ಸೇವನೆ ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ

ಮುಂದಿನ ಸುದ್ದಿ
Show comments