Select Your Language

Notifications

webdunia
webdunia
webdunia
webdunia

ಹಾವು, ಚೇಳು ಕಚ್ಚಿದಾಗ ವಿಷ ಮೈಗೆ ಹತ್ತದಿರಲು ಹೀಗೆ ಮಾಡಿ

ಹಾವು, ಚೇಳು ಕಚ್ಚಿದಾಗ ವಿಷ ಮೈಗೆ ಹತ್ತದಿರಲು ಹೀಗೆ ಮಾಡಿ
ಬೆಂಗಳೂರು , ಗುರುವಾರ, 28 ನವೆಂಬರ್ 2019 (06:06 IST)
ಬೆಂಗಳೂರು : ಚೇಳು, ಹಾವು ವಿಷಜಂತುಗಳಾದ ಕಾರಣ ಇವುಗಳು ಕಚ್ಚಿದಾಗ ತಕ್ಷಣ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯ. ಆದಕಾರಣ ಹಾವು, ಚೇಳು ಕಚ್ಚಿದ ತಕ್ಷಣ ವೈದ್ಯರ ಬಳಿ ಹೋಗಲು ಸಾಧ್ಯವಿಲ್ಲ. ಆಗ ಮೊದಲು ನೀವು ಮನೆಯಲ್ಲಿಯೇ ಈ ಚಿಕಿತ್ಸೆ ನೀಡಿ ಬಳಿಕ ವೈದ್ಯರ ಬಳಿ ಹೋದರೆ ಪ್ರಾಣಾಪಾಯದಿಂಧ ಪಾರಾಗಬಹುದು.


ಮೊದಲು ಹಾವು, ಚೇಳು ಕಚ್ಚಿದ ಸ್ಥಳದಲ್ಲಿ ಐಸ್ ಕ್ಯೂಬ್ ನಿಂದ ಉಜ್ಜಿ. ಆಗ ರಕ್ತಪರಿಚಲನೆ ನಿಧಾನವಾಗುತ್ತದೆ. ಬಳಿಕ ಈರುಳ್ಳಿಯನ್ನು ಕಟ್ ಮಾಡಿ ಆ ಜಾಗಕ್ಕೆ ಚೆನ್ನಾಗಿ ಉಜ್ಜಿ ಹಾಗೂ ಚೇಳು ಕಚ್ಚಿದ ವ್ಯಕ್ತಿ ಬಾಯಿಯಲ್ಲಿ ಬೆಲ್ಲವನ್ನು ಚೀಪುವಂತೆ ಹೇಳಿ. ಇದರಿಂದ ವಿಷ ಮೈಗೆ ಹತ್ತುವುದಿಲ್ಲ. 
 


Share this Story:

Follow Webdunia kannada

ಮುಂದಿನ ಸುದ್ದಿ

ಬ್ಲೀಚ್, ಫೇಶಿಯಲ್ ಮಾಡುವ ಬದಲು ಈ ಫೇಸ್ ಪ್ಯಾಕ್ ಬಳಸಿ