Select Your Language

Notifications

webdunia
webdunia
webdunia
webdunia

ಮನೆಗೆ ಬಂದ ಸ್ನೇಹಿತ ಮಾಡಿದ ಇಂತಹ ನೀಚ ಕೆಲಸ

ಮನೆಗೆ ಬಂದ ಸ್ನೇಹಿತ ಮಾಡಿದ ಇಂತಹ ನೀಚ ಕೆಲಸ
ಬೆಂಗಳೂರು , ಬುಧವಾರ, 27 ನವೆಂಬರ್ 2019 (11:29 IST)
ಬೆಂಗಳೂರು : ಟೆಕ್ಕಿಯೊಬ್ಬ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನ ಬೆಳ್ಳಂದೂರಿನಲ್ಲಿ ನಡೆದಿದೆ.



ಸ್ನೇಹಿತನ ಮನೆಗೆ ಬಂದಿದ್ದ ಟೆಕ್ಕಿ ಸ್ನೇಹಿತನ ಪತ್ನಿಯ ಮೇಲಿನ ಆಸೆಯಿಂದ ಆಕೆಯ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಆಗ ಆಕೆ ಜೋರಾಗಿ ಕಿರುಚಿದ ಹಿನ್ನಲೆಯಲ್ಲಿ ಆಕೆಯ ಗಂಡ ಹಾಗೂ ಸ್ನೇಹಿತರು ಟೆಕ್ಕಿಯನ್ನು ಹಿಡಿಯಲು ಯತ್ನಿಸಿದಾಗ ಆತ ಪರಾರಿಯಾಗಿದ್ದಾನೆ.


ಈ ಬಗ್ಗೆ ಮಹಿಳೆಯ ಪತಿ  ಬೆಳ್ಳದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಟೆಕ್ಕಿಯನ್ನು ಬಂಧಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಹಾಗೂ ಅಮಿತ್ ಶಾರನ್ನು ಅಘೋರಿಗಳು ಎಂದ ಶಿವಸೇನೆಯ ವಕ್ತಾರ