Publish Date: Wed, 27 Nov 2019 (09:58 IST)
Updated Date: Wed, 27 Nov 2019 (10:02 IST)
ಬೆಂಗಳೂರು : ಪ್ರಶ್ನೆ : ನಾನು 24 ವರ್ಷದ ಅವಿವಾಹಿತ ವ್ಯಕ್ತಿ. ಫಿಮೋಸಿಸ್ ಕಾರಣ ನಾನು ಸುನ್ನತಿ ಮಾಡಿಕೊಂಡೆ. ನಾನು ತಿಳಿದಿರುವ ಪ್ರಕಾರ ಸುನ್ನತಿ ಲೈಂಗಿಕ ಆನಂದವನ್ನು ಕಡಿಮೆ ಮಾಡುತ್ತದೆ ಮತ್ತು ಅದು ಶಿಶ್ನವನ್ನು ಸೂಕ್ಷ್ಮವಾಗಿಸುತ್ತದೆ ಎಂದು. ಇದು ಮದುವೆಯ ನಂತರ ನನಗೆ ಸಮಸ್ಯೆಯನ್ನು ಸೃಷ್ಟಿಸುತ್ತದೆಯೇ? ಇದು ನನ್ನ ವೈವಾಹಿಕ ಜೀವನದಲ್ಲಿ ತೊಡಕುಗಳಿಗೆ ಕಾರಣವಾಗದಂತೆ ನೋಡಿಕೊಳ್ಳಲು ನಾನು ಏನಾದರೂ ಮಾಡಬಹುದೇ?
ಉತ್ತರ : ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಸುನ್ನತಿ ವಾಸ್ತವವಾಗಿ ನಿಮಗೆ ಸಹಾಯ ಮಾಡುತ್ತದೆ. ಇದರಿಂದ ನಿಮಗೆ ಸಂಭೋಗದ ವೇಳೆ ನೋವಾಗುವುದು ತಪ್ಪುತ್ತದೆ. ಇದು ನಿಮ್ಮ ವೈವಾಹಿಕ ಜೀವನದಲ್ಲಿ ತೊಡಕುಂಟುಮಾಡುವುದಿಲ್ಲ.