Select Your Language

Notifications

webdunia
webdunia
webdunia
webdunia

ಹೆಚ್ಚು ಹೊತ್ತು ಕಾಲ ಇದನ್ನು ಮಾಡಲು ನನಗೆ ಸಾಧ್ಯವಾಗುತ್ತಿಲ್ಲ

ಹೆಚ್ಚು ಹೊತ್ತು ಕಾಲ ಇದನ್ನು ಮಾಡಲು ನನಗೆ ಸಾಧ್ಯವಾಗುತ್ತಿಲ್ಲ
ಬೆಂಗಳೂರು , ಬುಧವಾರ, 27 ನವೆಂಬರ್ 2019 (09:55 IST)
ಬೆಂಗಳೂರು : ಪ್ರಶ್ನೆ : ನನಗೆ 29 ವರ್ಷ, ಮದುವೆಯಾಗಿದೆ. ನಾವು ವಾರದಲ್ಲಿ ಎರಡು ಬಾರಿ ಸಂಭೋಗಿಸುತ್ತೇವೆ. ಪ್ರತಿ ಬಾರಿ ನಾವು ಸಂಭೋಗಿಸಿದಾಗ  ನಾನು 1 ನಿಮಿಷದಲ್ಲಿ  ಸಲ್ಖನ  ಮಾಡುತ್ತೇನೆ. ಇದು ನಮ್ಮಿಬ್ಬರನ್ನೂ ಅತೃಪ್ತಿಗೊಳಿಸುತ್ತಿದೆ. ಇದು ನಮ್ಮ ದೊಡ್ಡ ಸಮಸ್ಯೆಯಾಗಿದೆ. ಅಲ್ಲದೇ 5 ನಿಮಿಷಗಳಿಗಿಂತ ಹೆಚ್ಚು ಕಾಲ ಫೋರ್ ಪ್ಲೇ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ನಾನು ಏನು ಮಾಡಲಿ?



ಉತ್ತರ : ಆತಂಕ ಮತ್ತು ಉದ್ವೇಗವನ್ನು ತೊಡೆದು ಹಾಕಿ ಮತ್ತು ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸುವತ್ತ ಗಮನಹರಿಸಿ. ಕೆಗಲ್ ವ್ಯಾಯಾಮವನ್ನು ದಿನಕ್ಕೆ 2 ಬಾರಿ ಅಭ್ಯಾಸ ಮಾಡಿ. ಹಸ್ತಮೈಥುನ ಮಾಡುವಾಗ ಸ್ಕ್ವೀಜ್- ಅಂಡ್-ಸ್ಟಾಪ್  ವಿಧಾನವನ್ನು ಕಲಿಯಿರಿ. ನಿಮ್ಮ ಹೆಂಡತಿಯೊಂದಿಗೆ ಫೋರ್ ಪ್ಲೇ ಮಾಡುವುದು ಅವಳು ಪರಾಕಾಷ್ಠೆ ಹೊದುವರೆಗೆ ಮುಂದುವರಿಸಿ. ಆದಾದನಂತರ ನೀವು ಸಂಭೋಗಿಸಬಹುದು. ಇನ್ನು ಹೆಚ್ಚು ತಿಳಿಯಲು ಲೈಂಗಿಕ ತಜ್ಞರನ್ನು ಭೇಟಿ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಹುಬ್ಬುಗಳ ಕೂದಲು ದಪ್ಪವಾಗಿ ಬೆಳೆಯಲು ಇದನ್ನು ಹಚ್ಚಿ