ಗೆಳತಿಯಲ್ಲಿ ಸಿಕ್ಕಿದ ಸುಖ ಪತ್ನಿಯಿಂದ ಸಿಗುತ್ತಿಲ್ಲ!

Webdunia
ಮಂಗಳವಾರ, 26 ನವೆಂಬರ್ 2019 (09:05 IST)
ಬೆಂಗಳೂರು: ನನಗೆ ಮದುವೆಗೆ ಮೊದಲು ಗರ್ಲ್ ಫ್ರೆಂಡ್ ಒಬ್ಬಳಿದ್ದಳು. ಅವಳಿಂದ ಅದ್ಭುತ ಸುಖ ಪಡೆಯುತ್ತಿದ್ದೆ. ಆದರೆ ಈಗ ಬೇರೆ ಹುಡುಗಿ ಜತೆ ಮದುವೆಯಾಗಿದ್ದೇನೆ. ನನ್ನ ಪತ್ನಿಯಿಂದ ಹಳೆಯ ಗರ್ಲ್ ಫ್ರೆಂಡ್ ನಿಂದ ಸಿಗುತ್ತಿದ್ದ ಸುಖ ಸಿಗುತ್ತಿಲ್ಲ. ಹಾಗಾಗಿ ಮತ್ತೆ ಹಳೆಯ ಗರ್ಲ್ ಫ್ರೆಂಡ್ ಬಳಿ ಹೋಗಲೇ?


ವೈವಾಹಿಕ ಜೀವನದಲ್ಲಿ ಲೈಂಗಿಕ ಕ್ರಿಯೆಯೊಂದೇ ಎಲ್ಲವೂ ಅಲ್ಲ. ಪರಸ್ಪರ ಪ್ರೀತಿ, ನಂಬಿಕೆ ಇದ್ದರೆ ಮಾತ್ರ ಅಂತಹ ಸಂಬಂಧ ಉಳಿಯಲು ಸಾಧ‍್ಯ. ಕೇವಲ ದೈಹಿಕ ಸುಖಕ್ಕೋಸ್ಕರ ಬೇರೆ ಯುವತಿಯ ಸಹವಾಸ ಮಾಡಿದರೆ ಅದು ಪತ್ನಿಗೆ ಮಾಡಿದ ದ್ರೋಹವಾಗುತ್ತದೆ.

ಒಂದು ವೇಳೆ ನಿಮಗೆ ಪತ್ನಿಯಿಂದ ತೃಪ್ತಿ ಸಿಗುತ್ತಿಲ್ಲವೆಂದಾದರೆ, ನಿಮ್ಮ ನಿರೀಕ್ಷೆಯೇನು ಎಂಬುದನ್ನು ಆಕೆ ಬಳಿ ಹೇಳಬಹುದಲ್ಲವೇ? ಅದು ಬಿಟ್ಟು ಬೇರೆ ಹುಡುಗಿಯ ಸಹವಾಸ ಮಾಡಿದರೆ ನಿಮ್ಮ ಸಾಂಸಾರಿಕ ಜೀವನವೇ ಹಾಳಾಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ