Select Your Language

Notifications

webdunia
webdunia
webdunia
webdunia

60 ವಯಸ್ಸಿನಲ್ಲಿಯೂ 20 ವರ್ಷದವರಂತೆ ಕಾಣಲು ಪ್ರತಿದಿನ ಈ ನೀರನ್ನು ಕುಡಿಯಿರಿ

60 ವಯಸ್ಸಿನಲ್ಲಿಯೂ 20 ವರ್ಷದವರಂತೆ ಕಾಣಲು ಪ್ರತಿದಿನ ಈ ನೀರನ್ನು ಕುಡಿಯಿರಿ
ಬೆಂಗಳೂರು , ಭಾನುವಾರ, 24 ನವೆಂಬರ್ 2019 (08:49 IST)
ಬೆಂಗಳೂರು : ಈಗಿನ ಆಹಾರ, ಜೀವನಶೈಲಿಯಿಂದ  ವಯಸ್ಸಾಗುವ ಮುಂಚೆಯೇ ಕೆಲವರು ವಯಸ್ಸಾದವರಂತೆ ಕಾಣುತ್ತಾರೆ. ಈ ಸಮಸ್ಯೆ ಹೋಗಲಾಡಿಸಿ ನೀವು 60 ವಯಸ್ಸಿನಲ್ಲಿಯೂ 20 ವರ್ಷದವರಂತೆ ಕಾಣಲು ಪ್ರತಿದಿನ ಈ ನೀರನ್ನು ಕುಡಿಯಿರಿ.



1 ಗ್ಲಾಸ್ ಉಗುರುಬೆಚ್ಚಗಿನ ನೀರಿನಲ್ಲಿ 1 ಚಮಚ ಅರಶಿನ ಪುಡಿ, ½ ಚಮಚ ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಹೀಗೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುವುದಲ್ಲದೇ ನಿಮ್ಮ ಚರ್ಮದ ಯಾವುದೇ ಸಮಸ್ಯೆ ಇದ್ದರೂ ಅದು ನಿವಾರಣೆಯಾಗಿ ನೀವು 60 ವಯಸ್ಸಿನಲ್ಲಿಯೂ 20 ವರ್ಷದವರಂತೆ ಕಾಣುತ್ತೀರಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ದಿನಕ್ಕೊಬ್ಬಳು ಹುಡುಗಿ ಜೊತೆ ಮಲಗಿ ಸುಖ ಪಡುತ್ತಿರೋನು ಯಾರು?