Select Your Language

Notifications

webdunia
webdunia
webdunia
webdunia

ಮಂಚವೇರುವ ಮುನ್ನ ಗಂಡ-ಹೆಂಡತಿ ಈ ಮೂರು ವಿಚಾರವನ್ನು ನೆನಪಿಟ್ಟುಕೊಳ್ಳಬೇಕು!

ಮಂಚವೇರುವ ಮುನ್ನ ಗಂಡ-ಹೆಂಡತಿ ಈ ಮೂರು ವಿಚಾರವನ್ನು ನೆನಪಿಟ್ಟುಕೊಳ್ಳಬೇಕು!
ಬೆಂಗಳೂರು , ಮಂಗಳವಾರ, 26 ನವೆಂಬರ್ 2019 (09:03 IST)
ಬೆಂಗಳೂರು: ಹೊಸದಾಗಿ ಮದುವೆಯಾದ ಗಂಡ-ಹೆಂಡತಿ ತಮ್ಮ ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ರಾತ್ರಿ ಮಂಚವೇರುವ ಮುನ್ನ ಈ ವಿಚಾರವನ್ನು ಮಾಡದಿರುವುದು ಒಳ್ಳೆಯದು!


ಮೊದಲನೆಯದಾಗಿ ಮೊಬೈಲ್ ಫೋನ್! ಇದು ಹೆಚ್ಚಿನವರ ಜೀವನದ ಬಹುಭಾಗವನ್ನು ತಿಂದು ಹಾಕುವ ಅವಿಭಾಜ್ಯ ಅಂಗ. ಆದರೆ ಮಲಗುವ ಮುನ್ನ ಮೊಬೈಲ್ ನೋಡುತ್ತಾ ಕೂರುವ ಬದಲು ಸ್ವಲ್ಪ ಹೊತ್ತು ಇಬ್ಬರೂ ಪರಸ್ಪರ ಮಾತನಾಡಲು ಸಮಯ ಕೊಟ್ಟರೆ ಸಂಬಂಧ ಚೆನ್ನಾಗಿರುತ್ತದೆ.

ಎರಡನೆಯದಾಗಿ ದಿನದಲ್ಲಿ ಇಬ್ಬರಿಗೂ ಏನೇ ಅಸಮಾಧಾನ, ಜಗಳಗಳು ನಡೆದಿದ್ದರೂ ಅದನ್ನು ಬೆಡ್ ಮೇಲೆ ಮಲಗಿದಾಗ ಮರೆತು ಬಿಡಬೇಕು. ಹೊಸದಾಗಿ ದಿನ ಆರಂಭಿಸಿದಂತೆ ಇಬ್ಬರೂ ಒಬ್ಬರನ್ನು ಒಬ್ಬರು ಕ್ಷಮಿಸಿ ಮುಂದುವರಿಯಬೇಕು.

ಮೂರನೆಯದಾಗಿ ಟೀಕೆ ಮಾಡುವುದು, ಪರಸ್ಪರರ ಬಗ್ಗೆ ನೆಗೆಟಿವ್ ಆಗಿ ಮಾತನಾಡುವುದು, ಇಬ್ಬರ ಪೋಷಕರ ಬಗ್ಗೆ ಅಸಡ್ಡೆಯಿಂದ ಮಾತನಾಡುವುದು ಇತ್ಯಾದಿ ಮಾಡಲೇಬಾರದು.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಾ ಬಿಚ್ಚಿ ಕರೆದರೂ ಸುಖ ನೀಡದ ಹುಡುಗ ಮಾಡಿದ್ದೇನು?